ಜೀವನದ ರೂಪನ್ನೆ ಬದಲಿಸುವ, ಬಾ!
ಕೈಯ ಕೈಯಲಿ ಇಟ್ಟು ಕಣ್ಣ ಕಣ್ಣಲಿ ನಟ್ಟು ಮುಂದಕ್ಕೆ ಸಾಗೋಣ, ನೋಡೋಣ ಬಾ; ನಾನು ನೀನೂ ಕೂಡಿ ವಿಧಿಯೊಡನೆ ಹೆಣಗಾಡಿ ಜೀವನದ ರೂಪನ್ನೆ ಬದಲಿಸುವ, ಬಾ! ನದಿಯ […]
ಕೈಯ ಕೈಯಲಿ ಇಟ್ಟು ಕಣ್ಣ ಕಣ್ಣಲಿ ನಟ್ಟು ಮುಂದಕ್ಕೆ ಸಾಗೋಣ, ನೋಡೋಣ ಬಾ; ನಾನು ನೀನೂ ಕೂಡಿ ವಿಧಿಯೊಡನೆ ಹೆಣಗಾಡಿ ಜೀವನದ ರೂಪನ್ನೆ ಬದಲಿಸುವ, ಬಾ! ನದಿಯ […]
ಹಳೆಯ ವರ್ಷವಿಂದಳಿಯಿತು, ಗೆಳತಿ, ಅದರೊಡಲಿನ ಸುಖದುಃಖದ ಪ್ರಣತಿ ಆರಿತು, ಹೊಸ ವರ್ಷಕೆ ಆರತಿ ನೀಡಿ, ಸ್ವಾಗತಿಪ, ಬಾ, ಗೆಳತಿ. ಹೊಸ ವರ್ಷವು ಬಂದಿದೆ, ಗೆಳತಿ! ಯುಗ ಕಳೆಯಿತು, […]
ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ ಹಿಡಿದ ಹಟವನು ಬಿಡದೆ, ಬೇಡಿದುದು ದೊರೆವನಕ ಕಾಡುವುದು ಮುನಿಯುವುದು, ಬೇಡಿದುದು ದೊರಕಿದೊಡೆ ಹಿಗ್ಗಿಗೆಣೆಯೇ ಇಲ್ಲ. ಕುಣಿ ಕುಣಿದು ಆಡುತ್ತ ನಿಮ್ಮನೇ ಮೈಮರೆತು […]
ಹೃದಯ ಒಲವಿಗೆ ಅಲ್ಲದಿನ್ನೇತಕೆ? ಬಾನಿನಲಿ ತಾರೆಗಳ ಮಾಲೆಯೇಕೆ? ಆ ಮೂರು ಮೋಡಗಳ ನಡುವೆ ಚೆಂಡಿನಹಾಗೆ ಕೇಸರಿಯ ಕಿರಣಗಳ ಮಂಜಮೇಲೆ ಹರಹುತ್ತ ಏರುತಿಹ ಚಂದಿರನ ಬೆಳ್ಳಿಯಲಿ ನೀ ಬಾರದಿರೆ […]
ಓ ತಾಯಿ! ಭೂತಾಯಿ! ನೀ ಬರಿಯ ನೆರಳಂತೆ, ನಾವೆಲ್ಲ ಅವ್ಯಕ್ತ ಛಾಯೆಯಂತೆ. ಸತ್ಯ ಸತ್ವವು ಬೇರೆ ಜಗದೊಳಗೆ ಇಹುದಂತೆ, ಅದಕಾಗಿ ಅಳಿದವರೆ ಉಳಿದರಂತೆ! ಈ ಮಾತ ಮಾಯೆಯಲಿ […]
ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ ಮುಗಿಲಿನಲಿ ಮೋಡಗಳು ಕೂಡುತಿವೆ ಭರದಿ! ಜಗದ ಕೊನೆಯನು ತಂದ ದೂತರಂತೆ ಪ್ರಳಯ ರುದ್ರನ ಅಂಶ ತಾಳ್ದರಂತೆ ಗುಡುಗು ಸಿಡಿಲುಗಳೆರಗಿ ಜಗವ ನಡುಗಿಸುತಿಹವು. […]
ನಾಲ್ಕು ದಿನಗಳ ಕಾಲ ಬೇರೆಯೂರಿಗೆ ಸಾಗಿ ನಿನ್ನ ಕನಸನು ಮರೆತು ನನ್ನಂತೆ ನಾನಿದ್ದು ಮತ್ತೆ ಹಿಂದಿರುಗುವೆನು, ಅಗಲಿಕೆಯ ದಿನಗಳಲ್ಲಿ ಇನಿತಾದರೂ ನಿನ್ನ ನೆನಪುಗಳು ಭುಗಿಲೆದ್ದು ಮನವ ಕೆರಳಿಸದಿರಲಿ, […]
ಸುಖದುಃಖಗಳ ನಡುವೆ ಸಿಕ್ಕಿ ಸಂತಾಪದಲಿ ಕಾವಿನಲಿ ಬೇಯುತಿದೆ ನನ್ನ ಬಾಳು; ಇದನೆಲ್ಲ ಮರೆಸುತ್ತ ಒಲವ ಬೆಳಕಿನಲಿನ್ನ ಹೃದಯವನು ಅರಳಿಸುತ ಬೆಳಗು ನನ್ನ ಉಷೆ! ಬಾಳ ಭೀಕರ ಇರುಳ […]
ತೋಟದಲಿ ಬಳುಕುತಿಹ ಬಳ್ಳಿಯೊಳಗರಳುತಿಹ ಎಳೆಮೊಗ್ಗುಗಳಿಂದ ಚಿವುಟಿ ಕೈಯಲಿ ಹಿಡಿದು ಹಸುಗೂಸ ಹಾಲ್ಕೆನ್ನೆಯಂತೆ ಮಿದುವಾಗಿರುವ ದನಗಳನು ಕೆನ್ನೆಗಳಿಗೊತ್ತಿಕೊಂಡೆ ! ಗಳಿಗೆಗಳು ಉರುಳಿದುವು. ಕಾವಿನಲಿ ಎಳೆಮೊಗ್ಗು ಬಸವಳಿದು ಬಾಡುತಲಿ ನಿರ್ಜೀವ […]
ಆ ಸಮುದ್ರದಾಚೆಯಲ್ಲಿ ಮುಗಿಲು ನೆಲವ ಕೂಡುವಲ್ಲಿ ಹಿರಿಯಲೆಗಳ ಮಡಿಲಿನಲ್ಲಿ ದೀಪವೊಂದಿದೆ ನಿನ್ನ – ಜೀವವಲ್ಲಿದೆ ! ನೆಲವಾಗಸ ಸೇರುವಂತೆ ನಮ್ಮಿಬ್ಬರ ಒಲವಿನ ಜತೆ ಆ ಕೊನೆಯಲ್ಲಿ ಒಂದೆ […]