ವೃಷಭೇಂದ್ರಾಚಾರ್‍ ಅರ್ಕಸಾಲಿ

ಕುಣಿಯೋದು

ಈ ಮಣ್ಣಲಿ ಹುಟ್ಟಿದ ಮ್ಯಾಲೆ ಕುಣಿಯೋದೊಂದೇ ಕೆಲಸ || ಪ || ಮನಸು ನಿನ್ನ ಕೈಯಲಿರಲಿ ಬುದ್ದಿ ಅದರ ಮೇಲೆ ಎಲ್ಲರ ಕುಣಿಸುವನೊಬ್ಬ ಇರುವನೊ ಎಲ್ಲರ ಮೇಲೆ […]

ಪ್ರಯಾಸ

ಗುಡ್ಡವನು ಹತ್ತಿ ಆಯಾಸಗೊಂಡ ಕಂಡದ್ದು ನಿನ್ನನೇನು ಹೆಡ್ಡರಾ ಗೊಂಬೆ ಜನರನ್ನು ತಿಂಬೆ ನನ್ನನ್ನು ನಂಬಲೇನು || ೧ || ಕಂಡದ್ದು ಅಲ್ಲಿ ಕಣ್ಣುಗಳ ಕುಕ್ಕಿ ಇರಿವಂಥ ಚಿನ್ನ […]

ಹಾಸಿಗೆ

ಹಾಸಿಗೆ ಹಾಸಿದೆ ನೆಲದಾಗೆ ಅದು ಹಾಸದ ತಳವಿಲ್ಲ ಜಗದಾಗೆ || ಪ || ಹಸುಗೂಸು ಉರುಳಾಡಿ ಕೈಮೈಯಿ ತಿಕ್ಕಾಡಿ ಹೇಸಿಗೆ ಮಾಡಿದ್ದು ಹಾಸಿಗೆ ಹಸನಾಗಿ ಹಾಸಿದ್ದ ಗಸಬಸ […]

ಭಜನೆ

ಇಷ್ಟಿಷ್ಟೆ ಭಜನೆ ಇಷ್ಟಿಷ್ಟೆ ಧ್ಯಾನ ಇಷ್ಟದಲಿ ಹಾಡು ಗಾನ ಇಷ್ಟಿಷ್ಟೆ ಶ್ರವಣ ಇಷ್ಟಿಷ್ಟೆ ಮನನ ಕಷ್ಟದಲಿ ಸುಖದ ತಾನ || ೧ || ಹೀಗೊಮ್ಮೆ ತಲೆಯ ತೂಗುತ್ತ […]

ಕಾಯಿ

ಹುಟ್ಟಿನಿಂದ ಕಟ್ಟಕೊನೆಗೆ ಕಾಯಬೇಕು ಕಾಯಿ || ಪ || ಗಿಡವ ಹಾಕಿ ಫಲವ ಬೇಡಿ ಕಾಯಬೇಕು ಕಾಯಿ ದುಡಿದ ಮೇಲೆ ಫಲವಕೇಳಿ ಬೇಡಿ ಬೇಡಿ ಸಾಯಿ || […]

ನಂಬು ನಂಬೆಲೆ ಮನವೆ

ನಂಬು ನಂಬೆಲೆ ಮನವೆ ನಿನ್ನನು ನಂಬದಿದ್ದರೆ ನಶ್ವರಾ ತುಂಬು ಎದೆಯಲಿ ವಿಶ್ವಮೂರ್ತಿಯ ಇಲ್ಲದೆಲ್ಲವು ಅಪಸ್ವರಾ || ಪ|| ನಂಬಿ ನಿನ್ನನು ಸುಖವ ಕಂಡರು ತುಂಬು ಹೃದಯದಿ ಶರಣರು […]

ಗುರು ನಮನ

ಗುರುವೆ ನಮೋ ಶ್ರೀ ಗುರುವೆ ನಮೋ ಸದ್ಗುರುವೆ ನಮೋ ವರಗುರುವೆ ನಮೋ || ಪ || ಗುರುವೇ ಹರ ನಮೋ ಗುರುವೇ ಹರಿ ನಮೋ ಗುರುವೆ ಬ್ರಹ್ಮ […]

ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ ಯಾವುದಕು ಹೋಲಿಸಲು ಸಾಟಿಯಲ್ಲ || ಪ || ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ ಬಸವಣ್ಣನೆಂಬ ರೂಪವ ತಳೆಯಿತು ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ ಬಸವ […]

ತೊಳೆಯು ಬಾ ಬಸವ

ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ ಜನರ ಬುದ್ಧಿ ಭಾವ ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ ಶುದ್ಧ ಬುದ್ಧ ಬಸವ || ಪ || ಯಜ್ಞಯಾಗಗಳ ಪೂಜೆ ನೇಮಗಳ […]