ಅನಿಷ್ಟದೊಡನೆ

"ಬಾಳಿನುದ್ದಕ್ಕೂ ಅನಿಷ್ಟ, ಕುತ್ತು, ಸಂಕಟ, ಎಡರು, ಅಡೆ-ತಡೆ ಇವುಗಳೊಡನೆ ಒಂದೇಸಮನೇ ಹೋರಾಟ ನಡೆದಿರುತ್ತದೆ. ಅನಿಷ್ಟವಿಲ್ಲದ ಒಂದೇ ಒಂದು ಗಳಿಗೆ ಬೇಡ, ಕ್ಷಣ ಇಲ್ಲವೆ ಒಂದು ನಿಮಿಷವಾದರೂ ದೊರೆತೀತೇ ಎನ್ನುವುದು ಸಹ ಸಂಶಯಾಸ್ಪದವೇ ಆಗಿದೆ. ಆದ...

ಶಕುನ-ಭವಿಷ್ಯ

"ಜೀವನದಲ್ಲಿ ಮಾಡುವ ಕೆ೮ಸಕ್ಕೆ ಗೆಲವುಂಟಾಗಬೇಕೆಂದೂ, ನಾಳೆಯಾದರೂ ಸುಖಸೌಲಭ್ಯಗಳುಂಟಾಗಬೇಕೆಂದೂ ಅಪೇಕ್ಷೆಯಿಂದ ಭವಿಷ್ಯವನ್ನರಿಯದ ಕುತೂಹಲವುಂಟಾಗುತ್ತದೆ. ಹಿಡಿದ ಕೆಲಸವು ಯಶಸ್ವಿಯಾಗುವಂತೆ, ಜ್ಯೋತಿಷ್ಯ ಕೇಳುವದೂ ಶಕುನ ನೋಡುವದೂ ಅವಕ್ಯವೆನಿಸುತ್ತದೆ. ದೇವರಿಗೆ ಪೂಜೆಕಟ್ಟುವದೂ ಅಂಥದೊಂದು ದಾರಿ. ಆ ದಾರಿಯಲ್ಲಿ ಶಕುನ ಭವಿಷ್ಯಗಳ...

ಮರಣವೇ ಮಾನವಮಿ

"ಜೀವಿಗೆ ಹಲವು ಭಯಗಳಿರುವವು. ಅವುಗಳಲ್ಲಿ ಮರಣಭಯವು ಎಲ್ಲವುಗಳಿಗಿಂತ ಹಿರಿಯದು. ಅದರ ಭಯವಿಲ್ಲವಾದರೆ ಬದುಕುವುದು ಸುಲಭವಾಗುವದು. ಆದ್ಧರಿಂದ ಮರಣದ ವಿಷಯದಲ್ಲಿ ಧ್ಯೆರ್ಯಹುಟ್ಟಿಸುವ ಹಲವು ವಿಚಾರಗಳನ್ನು ಕೇಳಿಬೇಕೆಂಬ ಅಪೇಕ್ಷೆಯುಂಟಾಗಿದೆ. ದಯೆಯಿಟ್ಟು ಆ ಬಗ್ಗೆ ತಾವು ತಮ್ಮ ಅನುಭಾವಪೂರಿತ...

ಮಾತಿನ ಮಲ್ಲಣಿ

"ದಿನಬಳಕೆಯ ಮಾತನ್ನು ಕುರಿತು ಹಲವು ಮುಖ್ಯ ವಿಚಾರಗಳನ್ನು ಕೇಳಬೇಕೆಂಬ ಅಪೇಕ್ಷೆಯನ್ನು ಜೀವಜಂಗುಳಿಯು ವ್ಯಕ್ತಪಡಿಸಿತು. ಅದಕ್ಕೆ ಸಂಗನುಶರಣನು ಪಡಿನುಡಿಕೊಟ್ಟುದು ಏನಂದರೆ- "ಮಾತು ಭಾವಪ್ರಕಟನೆಗೆ  ಮಾತಿಲ್ಲದ ಭಾವಕ್ಕೆ ಸಂಪೂರ್ಣ ಬೆಲೆ ಬರಲಾರದು. ಭಾವನೆಯೊ೦ದಿಗೆ ಮಾತು ಸಮಬೆರಕೆಯಾಗಿ ಬರುತ್ತಿರಬೇಕು....

ಉಣಿಸು-ತಿನಿಸು

"ಮಹಾ ಜನನೀ, ಇಹಲೋಕದಲ್ಲಿ ಎಂಬತ್ತು ನಾಲ್ಕು ಲಕ್ಷ ಯೋನಿಗಳಲ್ಲಿ ಜನ್ಮವೆತ್ತಿ ಮನುಷ್ಯರಾಗಿ ಹುಟ್ಟಿಬಂದಿದ್ದರೂ ನಮಗೆ ಯಾವ ವಿಷಯವೂ ಸರಿಯಾಗಿ ತಿಳಿದಿಲ್ಲವೆಂದು ನಾವು ಪ್ರಾಂಜಲತೆಯಿಂದ ಒಪ್ಪಿಕೊಳೃದೆ ಗತ್ಯಂತರವೇ ಇಲ್ಲ. ಅನಿವಾರ್ಯವೂ ನಿತ್ಯ ರೂಢಿಗತವೂ ಆಗಿರುವ, ತೀರ...

ಮೋಕ್ಷ

ಬಾಳು ಆಟಕ್ಕಾಗಿ ಹೂಡಿದ್ದೆಂದೂ, ಆ ಆಟವನ್ನು ಸೊಗಸಾಗಿ ಆಡುವುದಕ್ಕೆ ಹಲವು ಉಪಾಯಗಳನ್ನು ಕಂಡುಕೊಳೃ- ಲಾಗಿದೆಯೆಂದೂ ತಿಳಿದಾಯಿತು. ಅದರೊಡನೆ ಆಟವನ್ನು ತಪ್ಪಿಸುವುದಕ್ಕಾಗಲಿ, ಅದರೊಳಗಿಂದ ಸಿಡಿದು ಕಡೆಗೋಡುವುದಕ್ಕಾಗಲಿ ಪ್ರಯತ್ನಿಸಬಾರದೆಂಬ ಮಾತೂ ತಿಳಿಯಿತು. ಆದರೆ ಮೋಕ್ಷ ಎಂಬ ಶಬ್ದದ...

ಕಾಯಕದ ಕಟ್ಟಳೆ

" ಇನ್ನು ಕಾಯಕದ ಕಟ್ಟಳೆಯನ್ನು ಅರಿತುಕೊಳ್ಳುವುದು ಅತ್ಯಾವಶ್ಯಕ ವೆಂದು ತೋರುತ್ತಿದೆ. ಆದ್ದರಿಂದ ಆ ವಿಷಯವನ್ನು ಸುಲಲಿತವಾಗಿ ವಿವರಿಸಬೇಕೆಂದು ಪ್ರಾರ್ಥಿಸುತ್ತೇನೆ" ಎಂದು ಸಹಸ್ರಮುಖಿಯಾದ ಜನಜಂಗುಳಿಯು ಅಂಗಲಾಚಿ ಕೇಳಿಕೊಳ್ಳಲು, ಸಂಗಮಶರಣನು ತನ್ನ ಕರ್ತವ್ಯಕ್ಕೆ ಅಣಿಯಾಗುವನು. -" ಕಾಯಕವೆಂದರೆ...

ದ್ರವ್ಯದ ಬಡತನ

"ಸಂಸಾರದಲ್ಲಿ ಅಡಿಗಡಿಗೂ ದುಡ್ಡು ಬೇಕು. ದುಡ್ಡಿಲ್ಲದಾಗ ಬಾಳು ಕಂಗೆಡಿಸುವದು. ದ್ರವ್ಯವೇ ಬಾಳಿನ ಜೀವಾಳವಾಗಿರುವದು. ದುಡ್ಡಿದ್ದ "ಬದುಕು ಕೊಳಲು ನುಡಿದಂತೆ; ದುಡ್ಡಿಲ್ಲದ ಬಾಳುಪೆ ಕೊಳವೆಯ ಊದಾಟ. ದುಡ್ಡಿಲ್ಲದ ಸ್ಥಿತಿಯು ಬಡತನವೆನಿಸಿ, ದುಡ್ಡಿಲ್ಲದವನು ಬಡವ-ದರಿದ್ರನಾಗು ವನು. ಕಣ್ಣಿಗೆ...

ಜನಸೇವೆ

ಇತ್ತೀಚೆಗೆ ಬಹು ಜನರನ್ನು ಪ್ರಬಲವಾಗಿ ಆಕರ್ಷಿಸಿರುವ ಜನಸೇವೆಯ ವಿಷಯವನ್ನು ಸರಿಯಾಗಿ ಅರಿತುಕೊಳ್ಳು-ವುದಕ್ಕೆ ಕೆಲವು ಜೀವಿಗಳು ಮನದೊಲವನ್ನು ಪ್ರಕಟಿಸಿದರು. ಅದಕ್ಕಾಗಿ ಸಂಗನುಶರಣನು ತನ್ನ ಅಭಿಪ್ರಾಯವನ್ನು ಹೇಳತೊಡಗಿದನು. ಅದು ಹೇಗೆಂದರೆ- "ಜನಸೇವೆ"ಯೆಂಬುದು ಒಳ್ಳೆಯ ಪ್ರವೃತ್ತಿಯೇ ಅಹುದು; ಆದರೆ...

ಲೋಕದ ಡೊಂಕು

"ಲೋಕದ ಡೊಂಕು" ಸರಿಪಡಿಸದಿದ್ದರೆ ಅಲ್ಲಿ ಬಾಳುವುದೇ ಬಿಗಿಯಾಗುತ್ತದೆ. ಹತ್ತೂ ಕೆಲಸಗಳನ್ನು ಒತ್ತೆಯಿಟ್ಟು ಲೋಕದ ಡೊಂಕು ತಿದ್ದಬೇಕಾದುದು ಅತ್ಯವಶ್ಯ. ಅದ್ದರಿಂದ ಲೋಕದ ಡೊಂಕು ತಿದ್ದುವ ದಾರಿಯನ್ನು ಹೇಳಿಕೊಡಿರಿ" ಎಂದು ಸುಧಾರಣಾ ಪ್ರವೃತ್ತಿಯುಳ್ಳ ಜೀವವೊಂದು ಕಕ್ಕುಲತೆಯಿಂದ ಬಿನ್ನವಿಸಿಕೊಂಡಿತು....