ಹನಿಗವನ ಪ್ರೀತಿ-ಪ್ರೇಮ November 5, 2020November 24, 2019 ಪ್ರೀತಿ-ಪ್ರೇಮ ಇದ್ದಲ್ಲಿ ಭೀತಿ ಇರಬಾರದು; ಭೀತಿ ಇದ್ದಲ್ಲಿ ಪ್ರೀತಿ-ಪ್ರೇಮ ಮಾಡಬಾರದು! *****
ಹನಿಗವನ ಲಂಚಾವತಾರ October 29, 2020November 24, 2019 ಹೊಟೆಲ್ಗೆ ಹೋದಾಗ ‘ಲಂಚ್’ ಅವತಾರ; ಕಛೇರಿಗೆ ಹೋದಾಗ ‘ಲಂಚಾವತಾರ’! *****
ಹನಿಗವನ ಹೆಣ್ಣು October 22, 2020November 24, 2019 ಹೆಣ್ಣು ಅಳುತ್ತಾಳೆ ಮದುವೆ ಆಗಿಲ್ಲವೆಂದು; ಮುಂದೆ ಅಳುತ್ತಾಳೆ ಮದುವೆ ಆದೆನೆಂದು! *****
ಹನಿಗವನ ಯಶಸ್ಸು October 15, 2020November 24, 2019 ಜೀವನದ ಯಶಸ್ಸೆಂದರೆ ಪರಿಶುದ್ಧ ನಗು ಮತ್ತು ದೀರ್ಘನಿದ್ರೆ! *****
ಹನಿಗವನ ಸಂತೃಪ್ತಿ October 8, 2020November 24, 2019 ಸಂತೃಪ್ತಿಯೇ ಸಂಪತ್ತು ಅತೃಪ್ತಿಯೇ ಆಪತ್ತು! ಎಲ್ಲಿ ಸಂತೃಪ್ತಿಯ ಸಂಪತ್ತೋ ಅಲ್ಲಿಲ್ಲ ಅತೃಪ್ತಿಯ ಆಪತ್ತು! *****
ಹನಿಗವನ ಯತಿ (ಸನ್ಯಾಸಿ) October 1, 2020November 24, 2019 ಗಂಡ ಹೆಂಡತಿಯರಲ್ಲಿ ವಿರಸ ಆದಲ್ಲಿ ಅತಿ, ಶೀಘ್ರವೇ ಆಗುತ್ತಾನೆ ಗಂಡ ಯತಿ! *****
ಹನಿಗವನ ಮೊಬೈಲ್ September 17, 2020April 18, 2020 ಕಿರಿಯರ ಕಿವಿ ಬಳಿ ಸದಾ ಮೊಬೈಲು; ಹಿರಿಯರು ಅನ್ನುತ್ತಾರೆ ಇವರಿಗೆ ಎಲ್ಲೋ ಐಲು ಪೈಲು! *****