ಹನಿಗವನಏಲಕ್ಕಿಏ, ಲಕ್ಕೀ? ನಿನ್ನ ಕೈ ಹಿಡಿದ ನಾನು ನಿಜಕ್ಕೂ ಲಕ್ಕಿ; ಏಕೆ ಗೊತ್ತೆ? ನಿಮ್ಮಪ್ಪನ ಧಂಧೆ ಏಲಕ್ಕಿ! *****...ಪಟ್ಟಾಭಿ ಎ ಕೆAugust 3, 2017 Read More
ಹನಿಗವನರಾಜಕಾರಣಿರಾಜಕಾರಣಿಗಳದ್ದು ಒಬ್ಬಬ್ಬರದೂ ಒಂದೊಂದು ಭಂಗಿ; ಚುನಾವಣೆ ಬಂದಾಗ ಊದುತ್ತಾರೆ ಪುಂಗಿ, ನಂತರ ಅರ್ಥವಾಗುತ್ತದೆ ಇವರದ್ದು ಬರೀ ಡೋಂಗಿ! *****...ಪಟ್ಟಾಭಿ ಎ ಕೆJuly 27, 2017 Read More
ಹನಿಗವನಲೊರೇನ್ಹೆಂಡಂದಿರ ಹಿಂಸಿಸುವ ಗಂಡಂದಿರು ಇವರೇನಾ? ಕೇಳಿಲ್ಲವೆ ಹೆಣ್ಣಿನ ಹೆಸರು ಅಮೆರಿಕದ ಲೊರೇನಾ? *****...ಪಟ್ಟಾಭಿ ಎ ಕೆJuly 20, 2017 Read More
ಹನಿಗವನದಾಂಪತ್ಯನನ್ನದು ಸುಖದ ದಾಂಪತ್ಯ; ಅವಳು ಬಾಯಿ ತೆರೆದರೆ ನನ್ನದು ಸೇರುತ್ತದೆ ನೇಪಥ್ಯ! *****...ಪಟ್ಟಾಭಿ ಎ ಕೆJuly 13, 2017 Read More
ಹನಿಗವನಹಾರಮಂತ್ರಿವರ್ಯರು ಮಾಡಿದರು ವಿದ್ಯುತ್ ಪ್ರಹಾರ; ಹಾಕಬೇಕೇಕೆ ಇವರಿಗೆ ಹಾರ? *****...ಪಟ್ಟಾಭಿ ಎ ಕೆJune 29, 2017 Read More
ಹನಿಗವನಹೆಂಗಸುಹೆಣ್ಣು ಕೆಲವರನ್ನು ವಂತೆ ‘ವೀಕರ್’ ಸೆಕ್ಸ್; ಹಲವರಿಗೆ ‘ಭೀಕರ’ ಸೆಕ್ಸ್; *****...ಪಟ್ಟಾಭಿ ಎ ಕೆJune 22, 2017 Read More
ಹನಿಗವನಬೇಕುಬೇಕು, ಬೇಕು, ಬೇಕು ಎಂಬ ಮಾತಿಗೆ ಹಾಕಬೇಕು ಬ್ರೇಕು; ಬೆಲೆ ಇಳಿಯಲು ಮಾರ್ಗ ಇದಾಗಬೇಕು! *****...ಪಟ್ಟಾಭಿ ಎ ಕೆJune 15, 2017 Read More
ಹನಿಗವನರಾಜಕೀಯರಾಜಕೀಯದಲ್ಲಿ ಇಂದು ಕಟ್ಟುತ್ತಾರೆ ಬಾಜಿ; ಮುಂದೆ ಆಗುತ್ತಾರೆ ರಾಜಿ! *****...ಪಟ್ಟಾಭಿ ಎ ಕೆJune 1, 2017 Read More