ಏ, ಲಕ್ಕೀ?
ನಿನ್ನ ಕೈ ಹಿಡಿದ ನಾನು
ನಿಜಕ್ಕೂ ಲಕ್ಕಿ;
ಏಕೆ ಗೊತ್ತೆ?
ನಿಮ್ಮಪ್ಪನ ಧಂಧೆ ಏಲಕ್ಕಿ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)