ನನ್ನದು
ಸುಖದ ದಾಂಪತ್ಯ;
ಅವಳು ಬಾಯಿ ತೆರೆದರೆ
ನನ್ನದು
ಸೇರುತ್ತದೆ ನೇಪಥ್ಯ!
*****