ಹನಿಗವನ ಬಡವ ಪಟ್ಟಾಭಿ ಎ ಕೆ October 12, 2017March 30, 2017 ಬಡವನ ಬದುಕು ವಕ್ರರೇಖೆಯಂತೆ; ಸುಖ ವಿರಳ ದುಃಖ ಹೇರಳ! ***** Read More
ಹನಿಗವನ ಕಾರು ಪಟ್ಟಾಭಿ ಎ ಕೆ October 5, 2017March 30, 2017 ಕೊಂಡೆ ನಾನೊಂದು ಸೆಕೆಂಡ್ ಹ್ಯಾಂಡ್ ಕಾರು; ಪ್ರತಿ ಸೆಕೆಂಡಿಗೂ ಕೊಡುತ್ತದೆ ತಕರಾರು! ***** Read More
ಹನಿಗವನ ಪ್ರಕೃತಿ ಪಟ್ಟಾಭಿ ಎ ಕೆ September 28, 2017March 30, 2017 ಪ್ರಕೃತಿ ಪರಮಾತ್ಮ ಸೃಷ್ಟಿಸಿದ ಕೃತಿ! ***** Read More
ಹನಿಗವನ ವಿಧಿ ಪಟ್ಟಾಭಿ ಎ ಕೆ September 21, 2017March 30, 2017 ‘ವಿಧಿ’ ಎಂಬುದು ಸೃಷ್ಟಿ ಸಮಯದಲ್ಲಿ ಬ್ರಹ್ಮನಿತ್ತ ನಿಧಿ! ***** Read More
ಹನಿಗವನ ಸರ್ಕಾರದ ಕೆಲಸ ಪಟ್ಟಾಭಿ ಎ ಕೆ September 14, 2017March 30, 2017 ವಿಧಾನ ಸೌಧದ ಮೊದಲಂತಸ್ತಿನ ಮೊದಲ ದರ್ಜೆ ಗುಮಾಸ್ತನನ್ನು ವಿಚಾರಿಸಿದೆ ನನ್ನ ಅರ್ಜಿಯ ಬಗ್ಗೆ; ತಣ್ಣಗೆ ಅವ ಅಂದ- ನೀವು ಸರ್ಕಾರಕ್ಕೆ ಕೊಟ್ಟಿರಿ ಅದು ಸರ್ಕಾರದ ಕೆಲಸ ಅರ್ಥಾತ್ ದೇವರ ಕೆಲಸ; ಅಂದ ಮೇಲೆ ನನ್ನಲ್ಲೇನು... Read More
ಹನಿಗವನ ತೆರಿಗೆ ಪಟ್ಟಾಭಿ ಎ ಕೆ September 7, 2017March 29, 2017 ತೆರಿಗೆಗಳಿಗೂ ಉಂಟು ಹೆರಿಗೆ ಪ್ರತಿ ಮಾರ್ಚ್ನ ವೇಳೆಗೆ! ***** Read More
ಹನಿಗವನ ಕನ್ನಡ ಪಟ್ಟಾಭಿ ಎ ಕೆ August 31, 2017March 29, 2017 ‘ಕನ್ನಡದಲ್ಲೇ ಮಾತಾಡು’ ಎಂದೆ; ಅವ ಸಿಟ್ಟಿಗೆದ್ದು ‘ಕನ್ನಡಕ್ಕೆ ಕೊಂಬುಂಟೋ?’ ಅಂದ; ಕೊಂಬಿಲ್ಲದಿದ್ದರೇನಂತೆ? ಕಹಳೆ ಉಂಟಲ್ಲ ಅಂದೆ ಅವ ಸುಸ್ತಾದ! ***** Read More
ಹನಿಗವನ ಮಾವನ ಮನೆ ಪಟ್ಟಾಭಿ ಎ ಕೆ August 24, 2017March 29, 2017 ಮದುವೆ ಆದ, ಹೊಸತರಲ್ಲಿ ಮಾವನ ಮನೆ ಬಲು ತಂಪಗೆ; ನನ್ನ ಮನದನ್ನೆ, ಅಲ್ಲಿ ಕೆಂಡ ಸಂಪಿಗೆ; ಹಳತಾದಂತೆ ತಂಪು ಆರಿ ಕಡು ಬೇಸಗೆ ಎದೆಯಲ್ಲಿ ಆಗ ಧಗಧಗಿಸುವ ಕೆಂಡ ದುಪ್ಪರಿಗೆ! ***** Read More
ಹನಿಗವನ ಹಬ್ಬ ಪಟ್ಟಾಭಿ ಎ ಕೆ August 17, 2017March 29, 2017 ಹಬ್ಬದ ಮೇಲೆ ಹಬ್ಬ ಬಂದಾಗ ಅಂಗಡಿಗಳೆಲ್ಲಾ ಧರಿಸುವುವು ಗರ್ಭ; ಬೆಲೆ ಮೇಲೆ ಬೆಲೆ ತೆತ್ತು ಎಲ್ಲರ ಜೇಬುಗಳೂ ಕಳೆದು ಕೊಳ್ಳುವುವು ತಮ್ಮ ತಮ್ಮ ಗರ್ಭ! ***** Read More
ಹನಿಗವನ ಗಂಡು ಪಟ್ಟಾಭಿ ಎ ಕೆ August 10, 2017March 29, 2017 ಕಾದು ಕಾದು ಮದುವೆ ಆದ ಕಾವಲಿ ಮೇಲಿನ ದೋಸೆ ಆದ! ***** Read More