ಹನಿಗವನಸಾಕ್ರಟೀಸ್ಒಮ್ಮೊಮ್ಮೆ ಹೆಂಡತಿ ಮಾಡುತ್ತಿರುತ್ತಾಳೆ ‘ಟೀಸ್’ ಆಗ ನಾನಾಗುತ್ತೇನೆ ಸಾಕ್ರಟೀಸ್! *****...ಪಟ್ಟಾಭಿ ಎ ಕೆDecember 6, 2018 Read More
ಹನಿಗವನಕುತೂಹಲಮೂಗು ತೂರಿಸಿ ವಾಸನೆ ಹೀರುವ ನಾಯಿಯ ಗುಣ ಈ ಕುತೂಹಲ! *****...ಪಟ್ಟಾಭಿ ಎ ಕೆNovember 29, 2018 Read More
ಹನಿಗವನಕೈ ಸಾಲಕಾಸು ಇದ್ದಾಗ ಕೈಲಾಸ; ಕಾಸು ಇಲ್ಲದಾಗ ಇದ್ದೇ ಇದೆ ಕೈ ಸಾಲ! *****...ಪಟ್ಟಾಭಿ ಎ ಕೆNovember 22, 2018 Read More
ಹನಿಗವನಲೂಟಿವಿದ್ಯೆಅಂದು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಲೇಸೆಂದರು; ಇಂದು ಲೂಟಿ ವಿದ್ಯೆಯೇ ಲೇಸೆಂದರು! *****...ಪಟ್ಟಾಭಿ ಎ ಕೆNovember 15, 2018 Read More
ಹನಿಗವನಸುಖ ಸಂಸಾರಸುಖ ಸಂಸಾರಕ್ಕೆ ಎರಡೇ ಎರಡು ಸೂತ್ರಗಳು! ಗಂಡು ಹೆರುವ ಸೊಸೆ; ಹೆಣ್ಣು ಹೆರುವ ಹಸು! *****...ಪಟ್ಟಾಭಿ ಎ ಕೆNovember 8, 2018 Read More
ಹನಿಗವನಸನ್ಮಾನಸೊನ್ನೆ ಮಾನ ಇರುವವರಿಗೂ ಇಂದು ಸಲ್ಲುತ್ತದೆ ಸನ್ಮಾನ! *****...ಪಟ್ಟಾಭಿ ಎ ಕೆNovember 1, 2018 Read More
ಹನಿಗವನಪನ್ನುಪೆನ್ನು ಕವಿಯ ಕೈಲಿ ಇದ್ದಾಗ ಕವಿತೆಗೆ ಯಥೇಚ್ಫ ಪ್ರಾಸ, ಪನ್ನು! *****...ಪಟ್ಟಾಭಿ ಎ ಕೆOctober 25, 2018 Read More
ಹನಿಗವನಬರವರುಷದ ನಾಲ್ಕು ತಿಂಗಳುಗಳು ಬರ; ಸೆಪ್ಟೆಂಬರ ಅಕ್ಟೋಬರ ನವಂಬರ ಡಿಸೆಂಬರ! *****...ಪಟ್ಟಾಭಿ ಎ ಕೆOctober 18, 2018 Read More
ಹನಿಗವನಬೆಳ್ಳುಳ್ಳಿಕೊಳ್ಳಿರಿ ಬೆಳ್ಳುಳ್ಳಿ; ನಿಮ್ಮ ಆರೋಗ್ಯಕ್ಕೆ ಬಳುವಳಿ! *****...ಪಟ್ಟಾಭಿ ಎ ಕೆOctober 11, 2018 Read More
ಹನಿಗವನಮುಪ್ಪುಓ ಮುಪ್ಪೇ ಈ ಅವಸರ ನಿನಗೆ ಒಪ್ಪೇ? ಯೌವನವೇ ಇರಲೆಂದು ಆಶಿಸಿದ್ದು ತಪ್ಪೇ? *****...ಪಟ್ಟಾಭಿ ಎ ಕೆOctober 4, 2018 Read More