ಮೂಗು ತೂರಿಸಿ
ವಾಸನೆ ಹೀರುವ
ನಾಯಿಯ ಗುಣ
ಈ ಕುತೂಹಲ!
*****