
ಅವರು ತೋಟದಲ್ಲಿ ಹೆಮ್ಮರಗಳ ಸಾಲಿನಲ್ಲಿದ್ದ ಒಂದು ಪುಟ್ಟ ಗುಡಿಸಿಲಿನಲ್ಲಿ ಸಂಸಾರ ಹೂಡಿದ್ದರು. ವರ್ಷಗಳು ಉರುಳಿ, ಸಂಸಾರ ದೊಡ್ಡದಾಯಿತು. ವ್ಯಾಪಾರ ಆದಾಯ ಹೆಚ್ಚಿತು. ತೋಟದ ಎಲ್ಲಾ ಹೆಮ್ಮರಗಳನ್ನು ನೆಲಸಮ ಮಾಡಿ ದೊಡ್ಡ ಬಂಗಲೆ ಕಟ್ಟಿಸಿಕೊಂಡ. ̶...
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ ಕೈಸವರಿದ ಮತ್ತೆ ಭುಜವನ್ನು ಅಲುಗಾಡಿಸಿ ಕೆನ್ನೆ ಸವರಿದ. ಇದೆಲ್ಲಾ ಬಹಿರಂಗವಾಗಿ ಎಲ್ಲರೆದುರ...
ರೋಡಿನಲ್ಲಿ ಆನಂದದಿಂದ ಆಹಾರ ಹೆಕ್ಕುತ್ತಿದ್ದ ಕೋಳಿಗೆ ನೆಲ ಕೆದುಕುವಾಗ ಕೋಳಿ ಪುಕ್ಕಗಳು ಸಿಕ್ಕವು. ತಿನ್ನುವುದನ್ನು ಬಿಟ್ಟು ಗರಿ, ಪುಕ್ಕಗಳನ್ನು ಕೊಕ್ಕಿನಲ್ಲಿಟ್ಟು ಕೊಂಡು ಕಣ್ಣೀರಿಡುತ್ತ “ದೇವರಂತ ಪ್ರೀತಿಯ ಮಾಲಿಕನಿರುವಾಗ ಗೆಳೆಯ ಕೋಳಿ...
ಐದು ತಿಂಗಳ ಪುಟ್ಟ ಮಗು ಒಂದನ್ನು ಎತ್ತಿ ಕೊಂಡು ಒಬ್ಬ ತಂದೆ ಹೋಟಲಿಗೆ ಹೋಗಿ ಮಗುವಿಗೆ ಇಡ್ಲಿ ತಿನಿಸಿ ಹೊರಗೆ ಬಂದು, ತಾನು ಅಗಿಯುತಿದ್ದ ತಂಬಾಕಿನ ಎಂಜಲ ಚೂರೊಂದನ್ನು ಇನ್ನು ಎರಡೇ ಹಲ್ಲು ಬಂದ ಮಗುವಿನ ಬಾಯಿಗೆ ಇಟ್ಟ ಮಗು ಮುಖ ಸಿಂಡರಿಸಿ ಕೊಂಡು ತ...








