ಛುಕ್ಕು ಛುಕ್ಕು ರೈಲು ಬಂತು

ಛುಕ್ಕು ಛುಕ್ಕು ರೈಲು ಬಂತು

ಛುಕ್ಕು ಛುಕ್ಕು ರೈಲು ಬಂತು ಸೀಟಿ ಊದುತ, ಸಿಗರೇಟ್ ಸೇದೋ ಹಾಗೆ ಕೊಳವೀಲ್ ಹೊಗೇ ಬಿಡುತ್ತ! ಎದೇ ತುಂಬ ನಿಗೀ ನಿಗೀ ಕೆಂಡ ಇಟ್ಕೊಂಡು ಸಾವಿರಾರು ಜನಾನ್ ತನ್ನ ಹೊಟ್ಟೇಗ್ಹಾಕ್ಕೊಂಡು! ರೈಲು ಹೋಗ್ತಾ ಇದ್ರೆ...

ಡೊಳ್ಳುಹೊಟ್ಟೆ ಗುಂಡನ ಮನೆ

ಡೊಳ್ಳೂಹೊಟ್ಟೆ ಗುಂಡನ ಮನೆ ಭಾಳ ಹತ್ರ ಸ್ಕೂಲಿಗೆ, ಆದರೂನು ದಿನಾ ಅವನು ತುಂಬ ಲೇಟು ಕ್ಲಾಸಿಗೆ. ಹಂಡೆಯಂಥ ಹೊಟ್ಟೆ ಹೊತ್ತು ಬಲು ನಿಧಾನ ನಡೆವನು, ಗಂಟೆಗೊಂದು ಹೆಜ್ಜೆಯಿಟ್ಟು ಕಷ್ಟಪಟ್ಟು ಬರುವನು. ಮಗ್ಗಿ ಬರೆಯೊ ಗುಂಡ...

ಬೆಕ್ಕು ನಾಯಿ ಮೊಲ

ಬೆಕ್ಕು ನಾಯಿ ಮೊಲ ಅಂದ್ರೆ ಭಾಳ ಇಷ್ಟ ನನಗೆ ಮುದ್ದು ಮಾಡಿ ಕರದ್ರೆ ಓಡಿ ಬಂದೇ ಬಿಡ್ತಾವ್ ಒಳಗೆ. ಬೆನ್ನು ಸವರಿ, ಕತ್ತು ತುರಿಸಿ ತಿಂಡಿ ತಟ್ಟೆ ಇಡಲು ತಿಂದು ಕೈಯ ನೆಕ್ಕುತ್ತಾವೆ ಮಾಡುತ್ತಾವೆ...

ಚಂದಕ್ಕಿ ಮಾಮಾ

ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ ಮುತ್ತಿನ ಕುಡಿಕೆ ಕೊಡು ಮಾಮಾ ಕೊಡು ಮಾಮಾ ತೆಳ್ಳಗೆ ಹಪ್ಪಳದಂತಿರುವೆ ಬೆಳ್ಳಗೆ ದೋಸೆಯ ಹಾಗಿರುವೆ ಮೆಲ್ಲ ಮೆಲ್ಲಗೆ ಮುಂದಕೆ ಹೋದರು ಕಡೆಗೆ ಇದ್ದಲ್ಲೇ ಇರುವೆ ಕಿತ್ತಳೆ ಕೊಡುವೆ ಬಾ...

ಹುಲ್ಲನ್ ಬೆಳೆಯೋದ್

ಹುಲ್ಲನ್ ಬೆಳೆಯೋದ್ ಭೂಮಿ ಆದ್ರೆ ಭೂಮಿನ್ ಮಾಡಿದ್ಯಾರು? ರಾತ್ರೀನ್ ಬೆಳಗೋನ್ ಚಂದ್ರ ಆದ್ರೆ ಚಂದ್ರನ್ ತಂದೋರ್‍ ಯಾರು? ಹಾಲ್ನಲ್ ಬೆಣ್ಣೆ ಹ್ಯಾಗಿರುತ್ತೆ ಕಣ್ಣೀಗ್ ಕಾಣದ ಹಾಗೆ? ಮೋಡ್ದಲ್ ನೀರು ಹ್ಯಾಗ್ ಸೇರುತ್ತೆ ಭಾರ ಆಗದ...

ಹೇಳಿದರೆ ನೀ ಜಾಣ

ನೋಡಿದರೆ ದೂರಕ್ಕೆ ಕೆಂಪನೆಯ ಹೆಣ್ಣು ತೆಳ್ಳಗೇ ಉದ್ದಕ್ಕೆ ಜಡೆಯು ಇದೆ ಎನ್ನು ತವರಿನಲ್ಲಿರುವಾಗ ಹಸಿದೆನ್ನ ಬಣ್ಣ ಬಿಟ್ಟು ಮುದಿಯಾದಾಗ ಕೆಂಪು ಕಾಣಣ್ಣ ಬೈಯುವರು ನನ್ನನ್ನು ಬಲುಜೋರು ಎಂದು ಬೊಬ್ಬೆ ಹೊಡೆಸುತ್ತಾಳೆ ಉರಿಮಾರಿ ಎಂದು ನಿಮ್ಮ...

ಡೊಳ್ಳುಹೊಟ್ಟೆ ಗುಂಡ

ಡೊಳ್ಳು ಹೊಟ್ಟೆ ಗುಂಡ ತಿಂಡಿ ತಿನ್ನೋಕ್ ಬಂದ, ಹಸಿವು ಇಲ್ಲ ನಂಗೆ ಚೂರೇ ತಿಂತೀನ್ ಅಂದ. ಒಂದು ತಟ್ಟೆ ಉಪ್ಪಿಟ್ಟು ಎರಡೇ ನಿಮಿಷ, ಢಂ! ಮೂರೇ ದೋಸೆ. ನಾಕೇ ರೊಟ್ಟಿ ಐದೇ ಇಡ್ಲಿ ಢಂ!...

ನಾನೇ ಅಪ್ಪ ಆಗ್ತೀನಿ

ಅಪ್ಪ ಹೊರಗಡೆ ಹೋದಾಗ ಕೋಟು ಬೂಟು ಹಾಕ್ಕೊಂಡು ಅಪ್ಪನ ಕಪ್ಪನೆ ಕನ್ನಡಕ ಕಣ್ಣಿಗೆ ಸರಿಯಾಗ್ ಇಟ್ಕೊಂಡು ನಾನೇ ಅಪ್ಪ ಆಗ್ತೀನಿ ದಪ್ಪನೆ ದನೀಲಿ ಕೂಗ್ತೀನಿ ಅಣ್ಣ ಅಕ್ಕ ಎಲ್ಲರಿಗೂ ಸಖತ್ತು ರೋಪು ಹಾಕ್ತೀನಿ! ಅಣ್ಣನ್...

ಹಕ್ಕಿ ಮಾತ್ರ ಮೊಟ್ಟೇನ

ಹಕ್ಕೀ ಮಾತ್ರ ಮೊಟ್ಟೇನ ಇಡುತ್ತೆ ಅನ್ನೋದ್ ಸುಳ್ಳಮ್ಮಾ, ತೆಂಗಿನ ಮರಗಳು ತಲೆಯಲ್ಲಿ ಮೊಟ್ಟೆ ಇಟ್ಟಿಲ್ವೇನಮ್ಮಾ? ಸೇಂಗಾ ಗಿಡಗಳು ನೆಲದಲ್ಲಿ ಕಪ್ಪನೆ ಮಣ್ಣಿನ ಬುಡದಲ್ಲಿ ಗೊಂಚಲು ಗೊಂಚಲು ಮೊಟ್ಟೇನ ಇಟ್ಟಿಲ್ವಾಮ್ಮಾ ಮರೆಯಲ್ಲಿ? ಹಲಸಿನ ಮರಾನ ನೋಡಮ್ಮ,...

ಗುರ್‍ ಅಂತೀನಿ ಹುಲಿಯಲ್ಲ

ಗುರ್‍ ಅಂತೀನಿ ಹುಲಿಯಲ್ಲ ಜೋರಾಗ್ ಓಡ್ತೀನ್ ಮೊಲವಲ್ಲ. ದುಡ್ಡಿದ್ರೆ ನಾ ಸಿಗ್ತೀನಿ ಔಟ್‌ಹೌಸಲ್ಲೆ ಇರ್‍ತೀನಿ ನಿನಗೋ ಎರಡೇ ಕಣ್ಣುಗಳು ನನಗೋ ಎರಡಿವೆ ಬೆನ್ನಲ್ಲೂ ರೆಪ್ಪೆಯೆ ಇಲ್ಲದ ಕಣ್ಣುಗಳು ಸ್ವಿಚ್ಚನು ಒತ್ತಲು ಹೊಳೆಯುವುವು ಪ್ರಾಣಿಯ ಹಾಗೇ...