ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು, ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ, ತೊರೆಯ ತೆಕ್ಕಗೆ ಸೆಳೆದು ತನ್...

ಲಾರಿ ಆಟೋ ಕಾರು ಕೂಗಿ ಹಾಯುತ್ತಿವೆ. ರಸ್ತೆಬದಿಯ ಚರಂಡಿ ದಂಡೆಯಲ್ಲಾಡುತಿದೆ ಪುಟ್ಟ ಮಗು; ಕಪ್ಪು, ತೊಟ್ಟಿರುವ ಬಟ್ಟೆಗೆ ಹತ್ತು ಹರಕು, ಬತ್ತಿದ ಮೈಯಿ, ಎಣ್ಣೆ ಕಾಣದ ತಲೆ. ಅಲ್ಲೆ ಮಾರಾಚೆಯಲಿ ಮಣ್ಣ ಕೆದರುತ್ತಿದೆ ಪುಟ್ಟಲಂಗದ ಹುಡುಗಿ. ಅಕ್ಕನೋ ಏನ...

ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ. ಮಾತಾಡದೆ ಸಡಗರದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿ ಹೂಡುತ್ತಿದೆ ಬೆಳಂದಿಂಗಳ ಕೊರಳು. ದಡವ ಕೊಚ್ಚಿ ಹರಿಯುತ್ತಿದೆ ನದಿಗೆ ಮಹಾಪೂರ, ಗ...

ಮೊರೆವ ನದಿ, ಅತ್ತಿತ್ತ ಹೆಬ್ಬಂಡೆರಾಶಿ ಎಂದೂ ಮುಗಿಯದ ಘರ್ಷಣೆ; ಹೊಗೆಯಂತೆ ಮೇಲೆ ನೀರ ಕಣಗಳ ಸಂತೆ ಕಾಮನ ಬಿಲ್ಲಿನ ಘೋಷಣೆ. ಪ್ರಜ್ಞೆ – ಪರಿಸರ ಯಂತ್ರ ಸ್ಥಿತಿ ಚಲನೆಗಳ ನಡುವೆ ಮೂಡಿ ಮೇಲೇಳುತಿದೆ ಅರ್ಥಕ್ಕೊಗ್ಗದ ಶಬ್ದ ಪವಣಿಸುವ ತಂತ್ರ. ಕವ...

ಉರಿಬಿಸಿಲಲ್ಲಿ ಗಾಣದ ಸುತ್ತ ಜೀಕುತ್ತಿದೆ ಮುದಿ ಎತ್ತು; ಬತ್ತಿದ ಕಣ್ಣು ಕತ್ತಿನ ಹುಣ್ಣು ನೊಣ ಮುಸುರುತ್ತಿವೆ ಸುತ್ತೂ: ಬಳಲಿದೆ ಕಾಲು ಎಳೆದಿವೆ ಭಾರ ಬೆನ್ನಿಗೆ ಬೆತ್ತದ ಪಾಠ, ಎದುರಿಗೆ ಮಠದಲಿ ಬಸವ ರಥೋತ್ಸವ ಸಿಹಿಸಿಹಿ ಭಕ್ಷ್ಯದ ಊಟ! * * * ಬಸ್...

ರೀ ಅನಂತಮೂರ್ತಿ ನೀವು ಅದೆಷ್ಟು ಸ್ವಾರ್ಥಿ! ಯಾರಿಗೂ ಬಿಡದೆ ಒಬ್ಬರೇ ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ? ಏನೆಲ್ಲ ಕಾಡಿದುವಪ್ಟ ನಿಮ್ಮನ್ನ ! ಹೆಣ್ಣು, ಹೆಸರು, ಹಾಗೇ ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು; ಗಾಂಧೀ, ಲೋಹಿಯಾ, ಹಾಗೇ ಧಗಧಗಿಸುವ ಸೃಷ್ಟಿ...

ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ. ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು? ಪಂಪ ರನ್ನರ ಬದಿಗೆ ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು ಎಲ್ಲ ಕಾಲಕ್ಕೂ ತನ್ನೊಡಲ...

ವಸ್ತು ಪ್ರದರ್ಶನದಲ್ಲಿ ಮುಗಿಯುವ ಹಗಲಿನ ತುದಿಗೆ ಬಣ್ಣದ ಬೆಳಕಿನ ಹೊಳೆ. ಸಂಜೆ ಹಾಯಾದ ಹೊತ್ತಲ್ಲೂ ಇಗೊ ಬಂದೆ ಎಂದು ಬೆದರಿಕೆ ಹಾಕುವ ಮಳೆ. ಹೊಳಚುವ ಮೀನಿನ ಹಿಂಡು ಪ್ರಮೀಳೆಯರ ಹಿಂಡು. ಅವರನ್ನು ಕಣ್ಣಲ್ಲೇ ಉಣ್ಣುತ್ತ ಬೀದಿಕಾಮಣ್ಣರ ಗಸ್ತು ಕಾಯುವ ...

ಇದು ಚಕ್ರವ್ಯೂಹ ಒಳಗೆ ಬರಬಹುದು ಒಮ್ಮೆ ಬಂದಿರೊ ಒಳಗೆ ಹಿಂದೆ ಹೋಗುವ ದಾರಿ ಬಂದಾದ ಹಾಗೆಯೇ ! ಕರೆತಂದ ದೆವ್ವಗಳು ಕೈಬಿಟ್ಟ ಹಾಗೆಯೇ! ಸ್ವಾಮಿ, ಇದು ನಗರ; ನಿತ್ಯ ಜೀವವನ್ನೆಲ್ಲ ನುಂಗಿ ಸೊಕ್ಕಿರುವ ಹೆಬ್ಬಾವಿನಂಥ ಜಡ ಅಜಗರ: ದಿಕ್ಕು ದಿಕ್ಕಿನಿಂದಲೂ...

ಟೀವಿಯ ಆಶುಕವಿತ್ವದ ಕರೆಗೆ ಛೇ ಛೇ ಎಂದರು ಜಿ.ಎಸ್.ಎಸ್; ಅಡಿಗರೊ ತಲೆ ತಲೆ ಚಚ್ಚಿಕೊಂಡರು ಅಲ್ಲೆ ಮಾಡಿದರು ಅದ ಡಿಸ್‌ಮಿಸ್. ಕಂಗಾಲಾದರು ಕಂಬಾರ ನಿಟ್ಟುಸಿಟ್ಟರು ನಿಸ್ಸಾರ ಕೆಟ್ಟೇ ಎಂದರು ಭಟ್ಟರು ಒಳಗೇ ಬಂತಲ್ಲಪ್ಪಾ ಗ್ರಹಚಾರ! ಆದರು ಏನು, ಬಿಡಲಾ...

1...3031323334...68