
ಯಶೋಧೆ ಕಂದ ರಾಧೆ ಗೋವಿಂದ ತೋರು ನಿನ್ನ ದಿವ್ಯರೂಪ ನನ್ನ ಬಾಳಿನಲಿ ನೀನೊಮ್ಮೆ ಬಂದು ಕಳೆಯೋ ಎನ್ನ ಕರ್‍ಮಗಳ ಪಾಪ ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ ನನ್ನ ನಿಜ ಸ್ವರೂಪ ಕಳೆದಿರುವೆ ಇಂದಿನ ಬಾಳು ವಿಶ್ವಾಸ ವಿಲ್ಲದಿದ್ದರೂ ನಾಳಿನ ಕನಸುಗಳ ಅಳೆದಿ...
ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ ಬಂದೆಯಾ ಭುವಿಗೆ ಮಾನವಾ ಅತ್ಯಮುಲ್ಯದ ಈ ದೇಹವ ಪಡೆದು ಆಗ ಬೇಡ ನೀನೆಂದು ದಾನವಾ ಬರುವಾಗ ಬಂದೆ ದೇಹದೊಂದಿಗೆ ಹೋಗುವಾಗ ಶರೀರವು ಬಾರದು ಹೊನ್ನು ಸಂಪತ್ತು ಸಂಚಯಿಸಿದ್ದು ನಿನ್ನ ಸಾವಿಗೆ ಅದು ಅಡ್ಡಬಾರದು ಬಂಧು ಬಾಂಧವರ...
ಕ್ಷಣ ಕ್ಷಣ ನಿನ್ನ ಬಾಳಿನಿಂದ ಉರುಳದಿರಲಿ ಕ್ಷಣ ಕಳೆದ ಹಾಗೆ ಸಾವಿನತ್ತ ಧಾವಿಸುವೆ ಮತ್ತೆ ಮತ್ತೆ ಮರೆತು ದೇವರಿಗೆ ಜೀವನವೇ ಸುಂದರವೆಂದು ಭಾವಿಸುವೆ ಆನಂದಕ್ಕಾಗಿ ಆನಂದವನ್ನು ಮರೆತಿರುವೆ ಹಗಲಿರುಳು ಚಂಚಲ ನಾಗಿರುವೆ ಅತೃಪ್ತಿ ಅಟ್ಟಹಾಸಗಳಲಿ ಮೆರೆದ...
ದೇವಾ ನಿನಗೆ ನಿಚ್ಚ ಮೊರೆ ಇಡುವೆ ಎನಗೆ ಸ್ವಚ್ಛ ಮನವ ನೀಡು ನೀನು ನಿನ್ನ ಕೃಪೆ ಸಾಗರ ಬತ್ತಿ ಹೋದರೆ ಈ ನನ್ನ ಜನುಮ ಸಾರ್‍ಥಕವೇನು! ಮಾಯೆ ಇದು ಭೀಕರ ಕರಾಳ ಇದರ ಬಾಹುನಲ್ಲಿ ನಲಗುತ್ತಿರುವೆ ನಾ ನೀನು ನನ್ನ ಮಾಯಾ ಸೆರೆ ಬಿಡಿಸದೆ ಶಾಂತಿ ಎಲ್ಲಿಯದು ಹ...








