
ಹರಿ ನಿನ್ನ ಕೃಪೆಯೊಂದು ಆಧಾರ ಅದುವೆ ಈ ಬಾಳಿನ ಸರ್ವ ಕಾಮ್ಯ ನಿನ್ನ ನೋಟವೊಂದೆ ಎನ್ನ ಕಾಯಲಿ ನಿನ್ನ ರೂಪವೇ ಎನಗೆ ನಿತ್ಯ ಗಮ್ಯ ಈ ಬದುಕು ನೀನಿಲ್ಲದ ಬರಡು ಎಲ್ಲಯದು ಸಂತಸ ನವ್ಯ ಚೈತ್ಯ ನೀನು ನನ್ನೊಂದಿಗೆ ಕೈ ನೀಡಿ ನಡೆಸು ನಾನಾಗುವೆನು ನಿನ್ನ ಪಾದ...
ಹರಿಯೇ ನಿನ್ನಲ್ಲಿ ನಾ ಬೇಡುವುದೊಂದೆ ನನ್ನ ಹೃದಯದಲಿ ಸಂತರ ಮನ ನೀಡು ಭವದ ಸುಖ ಭೋಗಗಳ ನನ್ನಲ್ಲಿ ತ್ಯಾಗಿಸಿ ನಿನ್ನ ಧ್ಯಾನದಲ್ಲಿ ನನ್ನ ತೇಲುವಂತೆ ಮಾಡು ಮೀರಾ ಮಾತೆ ಹರಿಗೆ ತನ್ನಂತೆ ಮಾಡಿ ಒಲಿಸಿ ಕೊಂಡಳು ತಾನು ನಿತ್ಯ ಧ್ಯಾನಿಸಿ ಗೋರಾ ಕುಂಬಾರ ಮ...
ಈ ಬದುಕಿಗೆ ನೀನೆಷ್ಟು ಪ್ರೀತಿಸುವಿಯಲ್ಲ ಆದರೆ ಮರುಳೆ ಬದುಕು ಇದು ನಿನ್ನದಲ್ಲ ಆತ್ಮ ಸಾಕ್ಷಾತ್ಕಾರಕ್ಕೆ ಇದೊಂದು ಸದಾವಕಾಶ ಇದು ವ್ಯರ್ಥ ಮಾಡಿದರೆ ಏನೂ ಅರ್ಥವಿಲ್ಲ ತುತ್ತು ಅನ್ನಕ್ಕೆ ನಿತ್ಯ ಕಾದಾಡುವೆ ನಿನ್ನ ನಿಜ ರೂಪ ನೀನು ಮರೆತೆ ಬಿದ್ದು ಹೋಗ...
ಈ ಮನವಾಗದಿರಲಿ ನಿತ್ಯ ಚಂಚಲತೆ ವೈರಾಗ್ಯದ ಭಾವದಿ ತಾನು ಮೆರೆಯಲಿ ಹೆಜ್ಜೆ ಹೆಜ್ಜೆಗೂ ಎಲ್ಲವೂ ಮರೆಯಲಿ ಗಂಭೀರತೆ ಭಾವದಿ ತಾನು ಬೆರೆಯಲಿ ಮೇಲಿಂದ ಮೇಲೆ ಅಲೆಗಳು ಬಂದಿರಲು ಸಾಗರ ತಾನು ಭೋರ್ಗರೆಯದು ನದಿಗಳೆಲ್ಲ ಸಮುದ್ರವ ಸೇರುತ್ತಿರಲು ಧಿಕ್ಕಾರ ಭಾವ...
ಜಾನಪದ ಇಂದು ಮತ್ತೊಮ್ಮೆ ಜೀವಂತವಾಗಿ ಸಮಾಜದಲ್ಲಿ ಬೆಳಗುತ್ತಿದೆ. ಜಾನಪದವು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜನಪದರು ಜನಾಂಗದ ಜೀವನಾಡಿಯಾಗಿ ನೀತಿಯ ಸೂತ್ರವಾಗಿ, ಬಾಳಿನ ದೀಪವಾಗಿ ಬದುಕಿನ ವಿವಿಧ ಸಂಸ್ಕೃತಿಗಳನ್ನು ಬಿತ್ತರಿಸುವ ಹೃದಯಗ...
ಗೆಳೆಯ ಬಾಳಿನ ಅಂಗಳಕ್ಕೆ ಬಂದೆ ಇದೇ ಶಾಶ್ವತವೆಂದು ನೀನು ತಿಳಿದೆ ಹೊನ್ನು ಮಣ್ಣಿನಾಸೆಯಲಿ ಬೆರೆತೆ ನನ್ನದೆಂಬ ಅಹಂದಲಿ ನಿ ಉಳಿದೆ ನೀನು ಈ ಭವದಿ ಹೋಗುವುದು ಸತ್ಯ ಅದರ ಬಗ್ಗೆ ನಿನಗಿರಲಿ ಚಿಂತನೆ ನಿತ್ಯ ನಿನ್ನೊಂದಿಗೆ ಯಾರು ಅಲ್ಲಿ ಬರುವದಿಲ್ಲ ಮಾಡ...
ಹರಿಯೆ ನಿನ್ನ ನಂಬಿ ನಾನು ಬಾಳಿಹೆನು ನನ್ನ ನೀನು ಕೈ ಹಿಡಿದು ನಡೆಸು ಬಾ ನಿನ್ನ ತೊರೆದು ನಿನ್ನ ಮಾಯೆ ಬೇಡೆನಗೆ ನಾನು ನಡೆದಲಿ ನೀನು ಜೊತೆಯಾಗಿ ಬಾ ನೀನು ಕರುಣಾಸಿಂಧು ದಯಾಸಾಗರ ನಿನ್ನೊಳಗೆ ಎಲ್ಲಿಹದು ಭೇದ ತಾರತಮ್ಯ ಪಾಪಿಯಾಗಲಿ ದುರಾಚಾರಯಾಗಿರಲಿ...
ಎತ್ತಲಿಂದ ಬಂದೇವು ನಾವಿಲ್ಲಿ ತಿಳಿಯದೆ ಬಿಚ್ಚಿಕೊಂಡು ಕರ್ಮದ ರಾಶಿ ಗಂಟಲ್ಲಿ ಎತ್ತಲೊ ಸಾಗಬೇಕಿದೆ ದಾರಿ ತಿಳಿದಿಲ್ಲ ಆದರೂ ಮಾಡಿದ್ದೇವೆ ಜಾತ್ರೆ ಇಲ್ಲಿ ದೇಹಸಂಬಂಧಿ ನಮ್ಮವರೆಲ್ಲ ಸಾಗಿ ಹಿಂಬಾಲಿಸಿಹರು ನನ್ನೊಂದಿಗೆ ಬಾಗಿ ಬಾಗಿ ಯಾರ ಕರ್ಮದ ಗಂಟು ...
ನನ್ನ ಮನವ ಭುಗಿಲೆದ್ದ ಆಸೆಗಳಿಗೆಲ್ಲ ಹರಿಯೇ ನೀನೆ ನಿವಾರಿಸು ನಿನ್ನ ತೊರೆದು ಇನ್ನೇನು ಕೋರಲಿ ನನ್ನ ಜನುಮ ದುಕ್ಕನಿ ತಾರಿಸು ತಾಯಿಯ ತೊರೆದು ಪ್ರೀತಿ ಅರೆಸಿದಂತೆ ನಿನ್ನ ತೊರೆದು ಸಂಪತ್ತು ಏಕೆ! ಹಗಲಿರುಳು ನಿನ್ನ ಧ್ಯಾನವೊಂದೇ ನನ್ನ ಮನಃ ಶಾಂತಿಗ...
ಸಾಕು ನಿಲ್ಲಿಸು ನಿನ್ನಾಟ ಬಹಿರಂಗದಲಿ ಮೆರೆಯಬೇಡ ಎತ್ತೆತ್ತ ನೀನು ನಲಿದರೂ ಮತ್ತೆ ಸೊನ್ನೆದತ್ತ ನಿ ನೋಡ ಅಂತರಂಗದಲ್ಲಿ ಬೆಳಕಿಲ್ಲದೆ ಯಾವುದಕ್ಕೆ ನಿನ್ನ ಕಾರ್ಯಭಾರ ಎಲ್ಲಿಂದಲೊ ಬಂದು ನೆಲೆಸಿ ನಿನ್ನದೆನ್ನುವುದು ಹುಚ್ಚು ಬಡಿವಾರ ನಾಳೆ ನಿನ್ನದಲ್ಲ...








