ಎನ್ನ ಮನ ಪಾತಾಳಕ್ಕೆ ಜಾರುತ್ತಿದೆ ಕಾಮ ಕ್ರೋಧ ಮೈಲಿಗೆಯಿಂದ ಸೋರುತ್ತಿದೆ ಮನದ ಅಂಬರ ಪಾಪ‌ಅಂಟಿ ಹರಕಾಗಿದೆ ಆಧಾರವಿಲ್ಲದೆ ಮನಮಂದಿರ ಮುರಕಾಗಿದೆ ಯಾವದೋ ಕ್ಷಣಗಳವು ರಕ್ಕಸದಂತೆ ಬಾಚುತ್ತಿವೆ ಮೇಲಿಂದ ಮೇಲೆ ನುಂಗಲು ಜೀವ್ಹೆ ಚಾಚುತ್ತಿವೆ ಅನನ್ಯ ಜನು...

ಜೀವನದ ಅಂಗಳದಲಿ ಬಂತು ಮಂಗಳ ಮೂರ್ತಿ ಗಣೇಶ ಪರ್ವ ಎತ್ತೆತ್ತ ನೋಡಲು ಸಡಗರ ಸಂಭ್ರಮ ಎಲ್ಲೆಲ್ಲೂ ಮಂಗಳದ ನಿನಾದ ಸರ್ವ ವಿದ್ಯೆಯ ಆದಿಪತಿ ಗಜಾನನ ದೇವ ಮನೆ ಮಠಗಳಲಿ ಅವನದೆ ಶೃಂಗಾರ ಹಾದಿ ಬೀದಿಗಳಲಿ ಮೆರವಣಿಗೆ ಝೇಂಕಾರ ಜನಮನಗಳಲಿ ಅವನ ನೆನಪೇ ಬಂಗಾರ ಅ...

ಹರಿಯೆ ನನ್ನ ಅರಿಸಿಕೊಂಡು ಬಂತು ಮತ್ತೊಮ್ಮೆ ಈಗ ಹೊಸ ವರುಷ ವರುಷಗಳು ಹೀಗೆ ಉರುಳುತ್ತಿವೆ ನಿನ್ನ ನೆನೆಯದ ಮತ್ತೇನು ಹರುಷ ಮೋಜ ಕುಣಿತಗಳಿಂದ ಸ್ವಾಗತಿಸಿ ತನು ಮನವ ಹೀಗೆ ಘಾಸಿಗೊಂಡಿದೆ ಆಯಸ್ಸು ತನ್ನೊಂದು ಎಳೆ ಕಳೆದುಕೊಂಡು ಬಡುಕಲಾಗಿ ತಾನು ಘಾಸಿಗ...

ಕೇಳಲಾರೆ ಹರಿಯ ನಾ ತಾಳಲಾರೆ ನಿನ್ನ ಮರೆಸುವ ಅಪನಂಬಿಕೆ ಯೋಚ್ನೆ ನೀನು ನನ್ನವನೆಂದು ನಾ ತಿಳಿದ ಮೇಲೆ ಕಾಡದಿರಲಿ ಯಾವ ಮೌಲ್ಯದ ಇಂಥ ಯೋಚನೆ ತಾವು ಹರಿಯನ್ನು ಕಳೆದುಕೊಂಡ ಅವರು ಇನ್ನೋರ್ವರಿಗೂ ದಾರಿ ಬದಲಾಯಿಸುವವರು ತಮ್ಮ ವಿಚಾರಗಳೇ ತಮಗೆ ಸಾಟಿ ಇಲ್...

ಜನುಮ ಜನುಮಗಳ ದಾಟಿ ಬಂದು ಮತ್ತೆ ಈಗ ಪಡೆದಿರುವೆ ಈ ನರದೇಹ ಈ ಜನುಮದಲಿ ಮತ್ತೆ ಮನವನಂಬಿರುವೆ ಬೇಡ ಬೇಡೆನಗೆ ಕಾಮ ಕಾಂಚನ ಮೋಹ ನಿನ್ನ ಭಜಿಸಬೇಕೆಂದಾಗಲೆಲ್ಲ ಈ ಮನ ಕನ್ಸು ಕಟ್ಟುವುದು ವಿಷಯ ಭೋಗದಿ ಹರಿಯ ಧ್ಯಾನಿಸುತ್ತ ನಾನು ಇರುವಾಗಲೇ ಏನೇನೋ ಚಿಂತ...

ಕ್ಷಣವು ಧೀರ, ಕ್ಷಣವು ಚಂಚಲವು ಈ ನನ್ನ ತನುವಿನಲ್ಲಿ ಮೆರೆವಮನ ಹರಿ ನಿನ್ನ ಧ್ಯಾನಿಸುತ್ತಿರುವಾಗಲೆ ನಾ ಮತ್ತೆ ಹರಿವುದು ವಿಷಯಗಳಲ್ಲಿ ಮನ ಜನುಮ ಜನುಮಕ್ಕೂ ಹೀಗೆ ಬೆಂಬಿಡದೆ ನನ್ನ ಜನುಮಗಳಿಗೆಲ್ಲ ಕಾರಣವು ಈ ಮನ ಮತ್ತೆ ಮತ್ತೆ ಇಂದ್ರಿಯ ಒಡನಾಟದಲಿ ...

ಹರಿ ನಿನ್ನ ನಿತ್ಯ ನಿತ್ಯ ಧ್ಯಾನಿಸಿ ಎನ್ನ ಈ ಬದುಕು ಸದಾ ಭವ್ಯವಾಗಲಿ ನಿನ್ನ ರೂಪವೊಂದೇ ಈ ಕಂಗಳಲಿ ಕುಣಿದು ಅರಳಿ ಅರಳಿ ಈ ಜನುಮ ದಿವ್ಯವಾಗಲಿ ಹರಿ ನಿನ್ನ ತೊರೆದು ಕ್ಷಣವು ಎಲ್ಲವೂ ಯುಗದ ಸಮಾನವೆಂದು ನಾ ಹೇಳಬೇಕೆ! ನವ ವಧು ತನ್ನ ಸಂಗಾತಿಗೆ ಕಾಣದ...

ಹರಿಯೆ ಹಗಲಿರುಳು ನಿನ್ನ ಧ್ಯಾನಿಸುವೆ ನನ್ನ ನಂಬಿಕೆ ಮಾತ್ರ ಹುಸಿಯಾಗದಿರಲಿ ಸ್ವಾರ್ಥ ವಂಚನೆಗಳಿಗೆ ನನ್ನ ಮನ ಹರಿದು ಮತ್ತೆ ಪ್ರಾಪಂಚಿಕ ವ್ಯಾಮೋಹದಿ ಹಸಿಯಾಗದಿರಲಿ ಹೆಜ್ಜೆ ಹೆಜ್ಜೆ ನಿನ್ನ ನೆನಪು ಗುನಿಗುನಿಸು ತಿರಲಿ ನಿಂತರೂ ನಡೆದಾಡಿದರೂ ನಿನ್ನ...

ಹರಿಯೆ ನಿನ್ನ ಒಂದಿನಿತು ನಾ ಮರೆತರೆ ಸಾಗಬೇಕು ನಾ ಅಂಧಕಾರ ಆಗರಕ್ಕೆ ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ ಬಿದ್ದು ನರಳಬೇಕು ಭವದ ಸಾಗರಕ್ಕೆ ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ ಅದು ನಿನ್ನ ಪಡೆಯುವವರೆಗೆ ಹರಿ ನೀನೇ ನನ್ನ ಮನದ ಸಂಚಾಲಕನು ನನ್ನ ಯ...

ಮಾನವ ನಿನ್ನ ಬಾಳು ನಶ್ವರವಾಗಿರಲು ಏಕೆ ನಿನ್ನಲ್ಲಿ ಸ್ವಾರ್ಥ ಬಂತು ನೀನು ಜನುಮ ಜನುಮಗಳಲ್ಲೂ ಹೀಗಿರಲು ಅಂಟಿಕೊಂಡಿತು ಏಕೆ ಕರ್ಮ ತಂತು ಮಾಯೆ ಮೋಹಗಳು ಭೂತವಾಗಿ ಕಾಡಿ ನಿನ್ನ ನಿತ್ಯ ಪತನಕ್ಕೆ ಅಟ್ಟಿಸಿರಲು ಮತ್ತೆ ಮತ್ತೆ ನೀನು ಅರಿಯದೆ ಏಕೆ ಬೆಂಕಿ...