ಡಾ || ಆನಂದ (ಜಾನಕಿತನಯಾನಂದ)

ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.

ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ ಕನ್ನಡದ ಕಣ್ಮಣಿಗಳು| ಉದಯಿಸಲಿ ಮತ್ತೊಮ್ಮೆ ಹಿಂದಿನ ಕನ್ನಡದ ಅದ್ವಿತೀಯ ಅತಿರಥ ಮಾಹಾರಥರು|| ರಾಷ್ಟ್ರಕವಿ ಕುವೆಂಪು ವರಕವಿ ಬೇಂದ್ರೆಯಂತವರು| ಕಡಲ ಭಾರ್ಗವ ಕಾರಂತ, ಪು.ತಿ.ನಾ, ಗೋಕಾಕಂತವರು| […]

ಹೋಲಿಸದಿರಿ ಈ ರಾಜ್ಯ

ಈ ದೇಶದ ಸಂಸ್ಕೃತಿಯ ಅನ್ಯ ದೇಶದ ಭಾಷೆ ಸಂಸ್ಕೃತಿಯ ಜೊತೆಗೆ| ಅಲ್ಪಾಯುಗಾಯುಷ್ಯ ದೇಶದ ಮುಂದೆ ದೀರ್‍ಘಾ, ಸುದೀರ್‍ಘಾ ಯುಗಾಂತರದ ನಮ್ಮದೇಶವನೆಂದೂ ಹೋಲಿಸದಿರಿ|| ನೂರಾರು ಭಾಷೆ ಸಾವಿರಾರು ಜಾತಿ […]

ನಾನು ನನ್ನ ಇರುವಿಕೆಗೆ

ನಾನು, ನನ್ನ ಇರುವಿಕೆಗೆ ನನ್ನ ದಿನದ ಭತ್ಯಕ್ಕೆ ನ್ಯಾಯ ಒದಗಿಸುತಿರುವೆನೇ?|| ಇಷ್ಟೆಲ್ಲಾ ಗಾಳಿ ನೀರು ಭೂಮಿ ಬೆಳಕನು ಉಚಿತವಾಗಿ ಪಡೆಯುತ್ತಿರುವಾಗ|| ಹೆತ್ತತಂದೆ ತಾಯಿಯರ ಕರ್‍ತವ್ಯ ಮಾಡುತಿರುವೆನೇ? | […]

ಕಾಲವೆಂದಿಗೂ ಕಾಯುವುದಿಲ್ಲ

ಕಾಲವೆಂದಿಗೂ ಕಾಯುವುದಿಲ್ಲ ಕಾರ್‍ಯೋನ್ಮುಖನಾಗು| ಕಾಲವ ಅರೆಸುತ ಕಾಲವ ಕಳೆಯದೆ ಇಂದೇ ಪ್ರಾರಂಭಿತನಾಗು|| ಭ್ರಮೆಯಲಿ ಬದುಕದೆ ಚಿಂತೆಯಲೇ ಮುಳುಗದೆ ಸಾಧನೆ ಕಡೆಗೆ ನೀ ಮುಖಮಾಡು|| ಇಂದಿನ ದಿನವೇ ಶುಭದಿನವು […]

ಸ್ನೇಹಕಿರುವ ಶಕ್ತಿಯನು

ಸ್ನೇಹಕ್ಕಿರುವ ಶಕ್ತಿಯನು ಅಳೆಯಲಾಗದು| ಸ್ನೇಹಕ್ಕಿರುವ ಬಾಂಧವ್ಯವನು ಮುರಿಯಲಾಗದು|| ಸ್ನೇಹವೊಂದು ಮಧುರತೆಯು ಸ್ನೇಹವೊಂದು ಸಹೃದಯತೆಯು| ಸ್ನೇಹವೊಂದು ಪವಿತ್ರತೆಯ ಲಾಂಛನವು ಸ್ನೇಹವೊಂದು ವಿಶಾಲತೆಯು|| ಸ್ನೇಹವೊಂದು ಪುಣ್ಯ ಜೀವಿಯು ಬೆಸೆವುದದು ಸ್ನೇಹಜೀವಿಗಳನು| […]

ಬಾರೇ… ಬಾರೇ….

ಬಾರೇ… ಬಾರೇ…. ನನ್ನೊಲವ ಗೆದ್ದ ನೀರೆ| ಬಾರೇ ಬಾರೇ ನನ್ನ ಹೃದಯ ಕದ್ದ ನೀರೆ| ನೀರೆ ನೀರೇ ನೀ ಚೆಲುವಲಿ ಮಿಂದ ಅಪ್ಸರೆ|| ತೋರೆ ತೋರೇ ನೀಕರುಣೆಯಾ […]

ಈ ಸಂಸಾರ ಸಾಗರದೊಳು

ಈ ಸಂಸಾರ ಸಾಗರದೊಳು ತಾವರೆ ಎಲೆಯೊಳು ನೀರಿರುವಂತೆ ಅಂಟಿರಬೇಕು, ಅಂಟದಿರಬೇಕು| ಸದಾನಗುವ ತಾವರೆಯಂತೆ ಮುಗುಳ್ನಗುತಿರಬೇಕು|| ಈ ಸಂಸಾರ ಸಾಗರ ನಾನಾ ಬಗೆಯ ಆಗರ | ಅಳೆದಷ್ಟು ಇದರ […]

ಏನೇ ತಲೆಗೂ ಮೀಸೆಗೂ

ಏನೇ ತಲೆಗೂ ಮೀಸೆಗೂ ಬಣ್ಣ ಹಚ್ಚಿಕೊಂಡರೂ| ಒಳ ಮನಸ್ಸೇಳುತಿದೆ ದೇಹಕೆ ವಯಸ್ಸಾಗಿದೆ ಎಂದು! ಆದರೂ ಹೇಳದೆ ಕೇಳದೆ ನಡೆದಿದೆ ಒಂದೇ ಸಮನೆ ಒಪ್ಪದ ಮನಸನು ಒಪ್ಪಿಸುವ ಕಾರ್‍ಯವಿಂದು […]