ಡಾ || ಆನಂದ (ಜಾನಕಿತನಯಾನಂದ)

ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.

ಅವ್ವ

ಅವ್ವ ಹತ್ತು ತಿಂಗಳು ಹೊತ್ತು ಹೆತ್ತಾಕೆ | ಅವ್ವ ಅನೇಕ ಕಷ್ಟಗಳ ನುಂಗಿ ನಡೆದಾಕೆ | ಅವ್ವ ಅಪ್ಪನ ಎಲ್ಲವನೂ ಸಹಿಸಿಕೊಂಡಾಕೆ|| ಅವ್ವ ಈ ಸಮಾಜಕ್ಕೆ ಅಂಜಿ […]

ಅತ್ತು ಅತ್ತು ಏಕೆ?

ಅತ್ತು ಅತ್ತು ಏಕೆ? ಕಣ್ಣ ನೀರಲಿ ಕೈಯ ತೊಳೆವೆ| ಪ್ರಕೃತಿಯ ನಿಯಮ ಮೀರಿ ಇಲ್ಲಿ ಏನು ನಡೆಯದು|| ನಾವು ಪ್ರಕೃತಿಯನರಿತು ಬಾಳಿದರೇ ನೋವ ಸಹಿಸಬಹುದು|| ಹುಟ್ಟು ಖಚಿತ […]

ಅಧಿಪತಿಯು ನೀನೇ

ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ […]

ಬದುಕು ಇದು ಹೀಗೆ

ಬದುಕು ಇದು ಹೀಗೆ ಅದರ ರೀತಿಯೇ ಹಾಗೆ|| ಯಾರ ಮಾತ ಕೇಳದದು ತನ್ನಂತೆ ತಾನೇ ನಡೆವುದು|| ಏನಿರಲಿ ಇಲ್ಲದಿರಲಿ ಯಾರಿರಲಿ ಇಲ್ಲದಿರಲಿ ಸಾಗುತಲಿ ಹೀಗೆ| ಸುಖ ದುಃಖವನು […]

ಅಪರಾಧಿಗಲ್ಲವೇ ಶಿಕ್ಷೆ?

ಅಪರಾಧಿಗಲ್ಲವೇ ಶಿಕ್ಷೆ? ನಿರಪರಾಧಿಗಳಿಗೇತಕೆ ಶಿಕ್ಷೆ| ಮಾಡಿದ ತಪ್ಪಿಗಲ್ಲವೆ ದಂಡ ನೋಡಿದ ಸತ್ಯಕೇತಕೆ ದಂಡ|| ಮನುಜ ಅಧರ್ಮದಿ ನಡೆದು ತನ್ನ ಸ್ವಾರ್ಥಸಾದನೆಗೆ ಏನಬೇಕಾದರು ಮಾಡುವನು ಹೇಗೆ ಬೇಕಾದರು ಸುಳ್ಳ […]

ಏಕಿಷ್ಟು ದೂರ ಮಾಡಿದೆ ಎನ್ನ?

ಏಕಿಷ್ಟು ದೂರ ಮಾಡಿದೆ ಎನ್ನ ಸಣ್ಣದೊಂದು ಮಾತಿಗೆ| ನಮ್ಮ ಮಧುರ ಪ್ರೀತಿಯನೇ ಮರೆತುಬಿಟ್ಟೆಯಾ ನನ್ನೊಂದು ಹುಸಿ ಪಿಸುಮಾತಿಗೆ|| ನೀನು ಎಷ್ಟಾದರೂ…ಹೇಗಾದರೂ ತಮಾಷೆ ಮಾಡಿ ನಗಬಹುದು | ನೀನು […]

ಅಂದುಕೊಳ್ಳುವುದೊಂದು

ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು| ಆಸೆಪಡುವುದೊಂದು ನಿರಾಸೆ ತರುವುದಿನ್ನೊಂದು|| ಮನ ಬಯಸುವುದೊಂದು ವಿಧಿ ನೀಡುವುದಿನ್ನೊಂದು| ಹೀಗೆಯೇ ಜೀವನ ಆ ವಿಧಿಯ ವಿದಿವಿಧಾನ| ಅದರೂ ಭಯಪಡದೆ ಬಾಳಸಾಗಿಸಬೇಕು ಗುರಿ ಸಾಧಿಸುವ […]