ಮರಣ ಮೃದಂಗ

ಏಕೆ ಇನ್ನೂ ನಮ್ಮ ನಡುವೆ ವಿರಸ ಕಲಹ ಹರಡಿದೆ, ಕುರುಡ ಹಮ್ಮು ಬಿಮ್ಮುಗಳಲಿ ಮಾನವತೆಯು ನರಳಿದೆ... ಭೂಮಿ ಬಾಯ ತೆರೆಯುವಂತೆ, ಬಾನು ಬೆಂಕಿಯುಗುಳುವಂತೆ, ಸಮರ ತಂತ್ರ ನಡೆದಿದೆ... ಶಾಂತವೀಣೆ ತಂತಿ ಹರಿದ ದೇಶ ದೇಹದಲಪ...

ಪದವ ಬ್ಯಾಗನೆ ಕಲಿ

ಪದವ ಬ್ಯಾಗನೆ ಕಲಿ ಶಿವ ಶರಣರ ಹೃದಯ ಕೀಲಿ ||ಪ|| ಅಡಿಗಣ ಪ್ರಾಸಕೆ ದೊರಕದ ಪದವು ನುಡಿಶಬ್ದಕೆ ನಿಜ ನಿಲುಕದ ಪದವು ಕುಡುಬಟ್ಟಿನ ಕೈತಾಳ ಮಾತ್ರೆಯ ಬಡಿವಾರಕೆ ಬೈಲಾಗದ ಬ್ರಹ್ಮನ ||೧|| ಗಣ ನೇಮದ...

ಕುಂಬಾರಗ ಪದ ಬರಕೊಟ್ಟೆನು

ಕುಂಬಾರಗ ಪದ ಬರಕೊಟ್ಟೆನು ಸದ್ಗುರು ಸಾಂಬಾ ವಿದುಧೃತ ಬಿಂಬಾ ||ಪ|| ಅಂಬರ ತಿರುಗಿಯಮೇಲೆ ಅರಲು ನೀರು ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.|| ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ ತನ್ನ ಹಸ್ತ ಮಧ್ಯದೊಳಿರುತಿರುವಾ ಸಣ್ಣ...

ಡಿಸೆಲ್ ಭಾಗ್ಯ

ದೊಡ್ಡ ಟ್ರಾನ್ಸ್‌ಪೋರ್ಟ್ ಕಂಪನಿಯ ಟ್ರಕ್ ಡ್ರೈವರನೊಬ್ಬ ಮನೆ ಕಟ್ಟಿಸಿದ. ಗೃಹ ಪ್ರವೇಶಕ್ಕೆ ಬಹಳಷ್ಟು ಜನ ಬಂದಿದ್ದರು. ಮಧ್ಯಾಹ್ನ ಬಂದವರಿಗೆಲ್ಲ ಸುಗ್ರಾಸ ಭೋಜನ. ಮತ್ತೆ ರಾತ್ರಿ ತನ್ನ ಖಾಸಾ ಜನರಿಗೆ ಭಾರೀ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ...

ಇತಿಹಾಸದ ಯಾತ್ರೆ

ಹೊಸತದೆಲ್ಲಿ, ಹೊಸತದೆಲ್ಲಿ ಹೊಸಬರಾರೋ ಲೋಕದಿ... ಇಂದಿನ್ಹೊಸತಿನೊಸಗೆಯಲ್ಲಿ, ನಾಳೆ ನಿನ್ನೆಗೆ ಬೆಸುಗೆಯು ಬರುವ ಚಣದ ಹೆಗಲಿನಲ್ಲಿ ಇತಿಹಾಸದ ಯಾತ್ರೆಯು... ಇದ್ದುದಿಲ್ಲೇ ಇರುವುದೆಂತೊ ಛಿದ್ರ ಮನಸಿಜ ಛಾಯೆಯು... ಇರುವ ಹಮ್ಮಿನ ಹೆಮ್ಮೆ ಬಲದಲಿ ಹುಚ್ಚು ಮನುಜಿನ ನೀತಿಗೆ......

ಶಿವಮುಖಿ

ಓ ಸಖೀ ಪ್ರಿಯ ಸಖಿ... ನೀನೆ ನನ್ನಯ ಶಿವ ಮುಖಿ, ನೀನಿರದಿರೆ ಆ ಪರಶಿವನೆಂತಾಗುವನೆ ಶಿಖಿ? ನನ್ನ-ನಿನ್ನಾ ಸಾಂಗತ್ಯಕೆ ಕೊನೆ-ಮೊದಲುಗಳೆಲ್ಲಿವೆ? ಬಾನು-ಬುವಿಯ ದಾಂಪತ್ಯಕೆ ತರ-ತಮಗಳು ತಾನೆಲ್ಲಿವೆ? ನಿನ್ನ ಬಸಿರಲಿ ದಿನವೂ ಜಗವು ಬಾಳಿದೆ, ನಿನ್ನಾಸರೆದೋಳಲಿ...

ಏನ ಕೊಡ ಏನ ಕೊಡವಾ

ಏನ ಕೊಡ ಏನ ಕೊಡವಾ ಹುಬ್ಬಳ್ಳಿಮಾಟ ಏನ ಚಂದುಳ್ಳ ಕೊಡವಾ ||ಪ|| ತಿಕ್ಕಿಲ್ಲ ಬೆಳಗಿಲ್ಲ ತಳತಳ ಹೊಳಿತದ ಕಂಚಿಂದಲ್ಲ ತಾಮ್ರದ್ದಲ್ಲ ಮಿರಿ ಮಿರಿ ಮಿಂಚುತದ ||೧|| ಆರು ಮಂದಿ ಅಕ್ಕ-ತಂಗ್ಯಾರು ಲೋಲಾಡಿದ ಕೊಡ ಮೂರಮಂದಿ...

ಹಾರೈಕೆ

ದಿನವು ದಿನಪನ ಬರವು ಕೋರಿದೆ ಶುಭದ ಹಾರೈಕೆ, ಜೊನ್ನ ರಂಗನು ಸುಮಕೆ ಚಿತ್ರಿಸೊ ನಭದ ಓಲೈಕೆ, ಹಸಿರು ಬೆಟ್ಟದ ಬಟ್ಟಲದ ತುಂಬ ಅಮೃತಾ ಫಲದಾ ಪೇಯವು ತೆರೆ-ತೊರೆ, ನದ ನದಿಗಳ ರಸ ಪೀಯೂಷ ಪಾನೀಯವು,...

ಹೊಸ ದಿಗಂತ

ಮತ್ತೆ ಹಾಡುತಲಿರುವೆ ಏಕೆ ಹಳೆಯ ಪಾಡಿನ ಪಲ್ಲವಿ, ನಿತ್ಯ ಸಾಗುತಲಿರುವೆ ಗಾನಕೆ ಬರಲಿ ಸಮದಾ ಜಾಹ್ನವಿ, ಜ್ಞಾನ-ವಿಜ್ಞಾನದ ಹಾದಿ ಸಾಗಿದೆ ನೀಲನಭದಾ ಆಚೆಗೆ, ನಿತ್ಯ ಶೋಧನ ಯಾತ್ರೆ ಹೊರಟಿದೆ ಹುಟ್ಟು-ಸಾವಿನ ಅಂಚಿಗೆ, ಇನ್ನು ಬಿಡು...

ಕೇಳಯ್ಯ ಹುಲಿರಾಯ, ನಾನು ಮೆಟ್ಟಿದ ಭೂಮಿ ಬೆಳೆವುದು

`ಗೋವಿನ ಹಾಡು' ಕನ್ನಡದ ಕಥನಗಳಲ್ಲಿ ಬಹುವಾಗಿ ಓದಿಸಿಕೊಂಡಿರುವಂತದ್ದು.  ಅಲ್ಲಿ ಬರುವ ಪುಣ್ಯಕೋಟಿಯೆಂಬ ಹಸು, ಅರ್ಬುತನೆಂಬ ಹುಲಿಗಳು  ಓದುಗರಿಗೆ ನಿರಂತರವಾಗಿ ಸಂಕೇತಗಳಾಗಿ ಒದಗುತ್ತ ಬಂದಿರುವುದನ್ನು ನೋಡಿದಾಗ ಆದೊಂದು ಉತ್ತಮ ಸಾಂಸ್ಕೃತಿಕ ಪಠ್ಯ ಎಂದು ಒಪ್ಪಬಹುದಾಗಿದೆ.  ಹಸು-ಹುಲಿಗಳು...