Day: March 16, 2011

#ಕವಿತೆ

ಕುಂಬಾರಗ ಪದ ಬರಕೊಟ್ಟೆನು

0

ಕುಂಬಾರಗ ಪದ ಬರಕೊಟ್ಟೆನು ಸದ್ಗುರು ಸಾಂಬಾ ವಿದುಧೃತ ಬಿಂಬಾ ||ಪ|| ಅಂಬರ ತಿರುಗಿಯಮೇಲೆ ಅರಲು ನೀರು ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.|| ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ ತನ್ನ ಹಸ್ತ ಮಧ್ಯದೊಳಿರುತಿರುವಾ ಸಣ್ಣ ಹಸಿಯ ತಿಳಿಯಿಂದಲಿ ತೀಡಿ ನುಣ್ಣಗೆ ಮುಚ್ಚಳ ಮಡಕಿಯ ಮಾಡುವ ||೧|| ಕಾಲ ಕರ್ಮವೆಂಬ ಅರಲನು ತುಳಿದು ಮಳಲಿನ ಮಧ್ಯದೊಳದು ತಾನಿಳಿದು […]