ಏನ್ ಏಳ್ಙೌ ಈ ವುಚ್ಗೆ!

ನಂ ಪಡಕಾನೇಲ್ ವುಂಬ ಮುನಿಯ ಇಬ್ರೂ ಗಟಾಂಗಟಿ! ಓದ್ ಸನವಾರ ಬಿತ್ ಇಬ್ಬರ್‍ಗು ಬಾರಿ ಲಟಾಪಟ! ೧ ಸುರುವಾಯ್ತಣ್ಣ ಮಾರಾಮಾರಿ- ಯಾವ್ದೊ ಒಂದ್ ಚಿಕ್ ಮಾತ್ಗೆ; ಬೆಟ್ದಾಗ್ ಕಲ್ಗೋಳ್ ಪೇರೀಸ್ದಂಗೆ ಲಾತ್ ಏರ್‍ಕೋಂತು ಲಾತ್ಗೆ...

ರಸಿಕ:-ವೇದಾಂತಿಗೆ

ನಗೆಯಾಡದಿರು ನನ್ನ ನಲುಮೆ ಒಲುಮೆಯ ಕುರಿತು. ಅರಿಯೆನೇ ತುಂಬು ಮೈ ಮಾಂಸಪಿಂಡದ ಡಂಭ- ವೆಂಬುದನು? ನಾಣು ನೆತ್ತರದಾಟ, ಮಧು ಚುಂಬ- ನವು ಕುನ್ನಿ ಚಿನ್ನಾಟ, ಸಂತತಿಯ ತಂತು ಋತು- ಮಾನಗಳ ಮಾಟ; ಅಂತಃಕರಣ ಹುಲು...
ಚಂದ್ರವಳ್ಳಿಯ ಭೂಶೋಧನೆ

ಚಂದ್ರವಳ್ಳಿಯ ಭೂಶೋಧನೆ

Kannada Research Lectures Series No. 6 ೧೯೪೩ ಯಲ್ಲಿ ಮಾಡಿದ ಬಾಷಣ. ಚಂದ್ರವಳ್ಳಿ:- ಕರ್ಣಾಟಕದಲ್ಲಿ ಭೂಶೋಧನೆಯು ಶಾಸ್ತ್ರೀಯವಾಗಿ ನಡೆದಿರುವುದು ಚಿತ್ರದುರ್ಗದ ಸಮೀಪದಲ್ಲಿರುವ ಚಂದ್ರವಳ್ಳಿ ಕಣಿವೆಯಲ್ಲಿ. ಈ ಶೋಧನೆಯಿಂದ ನಮಗೆ ಕರ್ಣಾಟಕದ ಆದಿಚರಿತ್ರೆಯ ಕಾಲದ...

ರುಚಿಯನರಸುವೊಡೆ ಶುಚಿಯಳಿವ ಭಯವಿರಬೇಡವೇ?

ರುಚಿಯದೆಲ್ಲಿಹುದು? ಬಿಸಿ ಕಾಫಿಯೊಳೇ? ಕಚಗುಳಿಯಯಿಸ್‌ಕ್ರೀಮಿನೊಳೇ? ದುಡಿದುಣುವ ಹಚ್ಚ ಹಸಿವಿನೊಳೇ? ದುಡಿಮೆ ಕಷ್ಟವೆಂದೊಡಾ ರುಚಿಯನುಚ್ಛ ನೀಚೋಷ್ಣತೆಗೇರಿಸಲಿಳಿಸಲು ಹಚ್ಚ ಹಸಿರಿಂಗೆಷ್ಟು ಕಷ್ಟವಿಹುದೆಂದರಿತಿಹಿರಾ ? - ವಿಜ್ಞಾನೇಶ್ವರಾ *****

ಕೋಲು ಕೋಲೆನ್ನ ಕೋಲೇ (ಅತ್ತೆ ಹೆಸ್ರು ಹರ್‌ಕು ಚಾಪೆ)

ಅತ್ತೆ ಹೆಸ್ರು ಹರ್‌ಕು ಚಾಪೆ ಮಾವನ ಹೆಸ್ರು ಮಂಚದ ಕಾಲೂ ಕೋಲು ಕೋಲೆನ್ನ ಕೋಲೇ || ೧ || ರನ್ನದಾ ಬಣ್ಣದಾ ಚಿನ್ನದಾ ಬೆದುರಿನ ಕೋಲು ಕೋಲೆನ್ನ ಕೋಲೇ || ೨ || ಚಿನ್ನದಾ...
ಪಾಪಿಯ ಪಾಡು – ೨೨

ಪಾಪಿಯ ಪಾಡು – ೨೨

ವಿವಾಹದ ಏರ್ಪಾಡುಗಳೆಲ್ಲವೂ ನಡೆದುವು. ವೈದ್ಯರೊಡನೆ ಆಲೋಚಿಸಿಲು, ಅವರು ಫೆಬ್ರವರಿ ತಿಂಗಳಲ್ಲಿ ವಿವಾಹವು ನಡೆಯ ಬಹುದೆಂದು ಹೇಳಿದರು. ಇದು ನಡೆದುದು ಡಿಸೆಂಬರ್ ತಿಂಗಳಲ್ಲಿ. ಹೀಗೆ ಕೆಲವು ವಾರಗಳು ಆನಂದದಿಂದ ಕಳೆದು ಹೋದುವು. ವಿವಾಹದ ಪ್ರಯತ್ನಗಳನ್ನು ನಡೆಯಿಸುತ್ತ,...

ಅರಿಯಲಿ ಸತ್ಯ

ಭವದ ಭೂಮಿಯಲಿ ಆಚಾರ ವಿಚಾರ ಧರ್‍ಮದ ನಾಮದಿ ನಿಷ್ಠಾಚಾರ ಭೌತಿಕ ತೋರ್‍ಪಗಡಿಕೆಗೆ ಅಂತರದಲಿ ಬರಿ ಖಾಲಿ ಅಲ್ಲಿಲ್ಲ ಸುವಿಚಾರ ಆಯುಷ್ಯದ ಕೊನೆಗಳಿಗೆಗೂ ಚಿಂತೆ ಭವದ ಮತ್ತೆ ಸುಖದ ಕಂತೆ ಯಾರಿಗಾಗ್ಯೂ ಸುರಿಸುವರು ಕಣ್ಣೀರು ಯಾರಿಗಾಗೂ...

ಉಮರನ ಒಸಗೆ – ೧೯

ಮುದಿ ಉಮ್ಮರನ ಕೂಡೆ ನಡೆ; ಪಂಡಿತರನ್ನೆಲ್ಲ ವಾದಿಸಲು ಬಿಡು; ದಿಟವಿದೊಂದಿಹುದು ಕೇಳು: ಬಾಳು ಅಳಿವುದೆ ದಿಟವು; ಮಿಕ್ಕೆಲ್ಲ ಸಟೆಯೆ ಸರಿ; ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು. *****

ನೀರಿಲ್ಲದೂರಿನಲಿ

ನೀರಿಲ್ಲದೂರಿನಲಿ ಮುಗಿಲ ಹುಡುಕಿದರು ಮುಗಿಲಿಲ್ಲದೂರಿನಲಿ ನೀರ ಹುಡುಕಿದರು ಹೊಲವಿಲ್ಲದೂರಿನಲಿ ಹಸುವ ಹುಡುಕಿದರು ಹಸುವಿಲ್ಲದೂರಿನಲಿ ಹೊಲವ ಹುಡುಕಿದರು ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು ಮರವಿಲ್ಲದೂರಿನಲಿ ಹಣ್ಣ ಹುಡುಕಿದರು ಹಣ್ಣಿಲ್ಲದೂರಿನಲಿ ಮರವ ಹುಡುಕಿದರು ಹೆಣ್ಣಿಲ್ಲದೂರಿನಲಿ...

ಕೆರೆಯ ತಡಿಯಲ್ಲಿ

೧ ಹಿಮಂತದೆಳೆದಿನ ಕಳಕಳಿಸಿತ್ತು, ಬಿಸಿಲೋ ಬೆಚ್ಚನೆ ಬಿದ್ದಿತ್ತು; ಬಿಡುವೆಲ್ಲೆಲ್ಲಿಯು ಮೈದೋರಿತ್ತು, ಸದ್ದೋ ಮೌನದಿ ಕೆಡೆದಿತ್ತು. ಹೊಲದೊಳು ತೋಟದಿ ಗದ್ದೆಯ ಬಯಲೊಳು ಅನ್ನ ಸಮೃದ್ಧಿಯ ಸಿರಿಯಿತ್ತು, ತಿರೆಯಂದಿನ ಆ ಪ್ರಶಾಂತ ಭಾವದಿ ಕೃತಕೃತ್ಯತೆಯಾ ಗೆಲವಿತ್ತು. “ಕ್ಲೇಶವ...