ದೂರ ಬೆಟ್ಟದ ಮೇಲೆ

ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ...

ಅಬ್ಬಾ! ಇಂಥದ್ದೊಂದು ಕಾರು ಬರಲಿದೆಯೆ?!

ಜಗತ್ತನ್ನೇ ಅಂಗೈಯೊಳಗೆ ನೋಡುವ ಕಾಲ ಸನ್ನಿಹಿತವಾಗುತ್ತದೆ. ಈಗಾಗಲೇ ಕಂಪ್ಯೂಟರ್ ಮೂಲಕ ಕುಳಿತಲ್ಲೇ ಜಗತ್ತಿನ ದರ್ಶನವಾಗುತ್ತಲಿದೆ. ಆದರೆ ಚಲಿಸುತ್ತಲೇ ಜಗತ್ತನ್ನು ನೋಡುವ ವಿಜ್ಞಾನ ಇದುವರೆಗೂ ಬೆಳೆದಿರಲಿಲ್ಲ ಆದರೆ ಇತ್ತೀಚಿನ ಶೋಧಗಳಿಂದಾಗಿ ಚಲಿಸುವ ಕಾರಿನೊಳಗೆ ಪವಡಿಸಿಕೊಂಡೇ ಜಗತ್ತಿನ...

ಪ್ರಿಯಾ ಪ್ರಿಯಾ ಎಂದು ಇನಿಯನ

ಪ್ರಿಯಾ ಪ್ರಿಯಾ ಎಂದು ನನ್ನ ಇನಿಯನ ಹೇಗೆ ನೀನು ಕರೆದೆ ಹೇಳು ಕೋಗಿಲೆ? ಹರಿಯು ನನ್ನ ಇನಿಯನೆಂದು ತಿಳಿಯದೆ? ಲಜ್ಜೆ ಬಿಟ್ಟು ನೀನು ಅವನ ಕರೆವುದೆ? ಕಿಚ್ಚು ಹಚ್ಚಬೇಡ ನನ್ನ ಹೃದಯಕೆ, ಉಪ್ಪ ಸುರಿಯಬೇಡ...

ನಗೆಡಂಗುರ – ೧೨೨

"ಪೇಪರ್ ಓದ್ಯಾ ಶಾಮಣ್ಣಾ?" ಶೀನಣ್ಣ ಕೇಳಿದ. ಸಾರಿಗೆ ಬಸ್ ಉರುಳಿ ಎಂಟು ಹತ್ತು ಜನ ಸತ್ತರಂತೆ ಶಾಮಣ್ಣ "ಹಾಗಾದರೆ ಅದು ಇನ್ನೆಂತಹ ಬಾರಿ ಪಾತ್ರೆಯಪ್ಪಾ ಸಾರು ಮಾಡಿದ್ದು? ಬಸ್ಸು ಮುಳುಗುವಷ್ಟು ಭಾರಿ ಪಾತ್ರೆ ನಾನು...

ಸಿರಿಂಜ್ ಮತ್ತು ಸೂಜಿ – ಸುರಕ್ಷಿತವೇ?

ಸ್ವಚ್ಛ ಆಸ್ಪತ್ರೆ, ಬಿಳಿಯುಡುಪು ಧರಿಸಿದ ವೈದ್ಕರು, ದಾದಿಯರು. ನಿಮ್ಮತೋಳು ಹಿಡಿದ ದಾದಿ ಇನ್ನೇನು ತೋಳಿಗೆ ಚುಚ್ಚುಮದ್ದು ಚುಚ್ಚಬೇಕು. ಆ ಕ್ಷಣದಲ್ಲಿ ಎಲ್ಲವೂ ಸುರಕ್ಷಿತ ಎಂದು ನೀವು ಭಾವಿಸುತ್ತೀರಿ. ಆದರೆ ಚುಚ್ಚುಮದ್ದು ನೀಡುವ ಸಿರಿಂಜ್ ಮತ್ತು...

ಅಕ್ಷರ

ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ ಹೃದಯಗಳು ಮಿಡಿಯುತಿವೆ ಅಸಂಖ್ಯ ನಾಡಿ ತುಡಿಯುತಿವೆ ಅಸಂಖ್ಯ ನಾದ ಮೊಳಗುತಿವೆ ಅಸಂಖ್ಯ ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ ಇವು ಬರೀ ಕರಿಬಣ್ಣದ ಅಂಕು ಡೊಂಕು...

ಶ್ರೀಮಂತ ತೈಲ

ವಿಶ್ವದ ಔದ್ಯೋಗಿಕ ನಾಗರಿಕತೆಯ ಉಳಿವು ಇಂಧನವನ್ನು ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಸೌದಿ ಅರೇಬಿಯ (ಔದ್ಯೋಗಿಕ) ಜಗತ್ತಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಶ್ವದ ಒಟ್ಟು ಪೆಟ್ರೋಲಿಯಂ ಸಂಗ್ರಹದ ನಾಲ್ಕನೆಯ ಒಂದು ಭಾಗ ಪೆಟ್ರೋಲಿಯಂ ಇದು ಹೊಂದಿದೆ....

ಕಾಲಾಳುಗಳು ಕಲ್ಲಾಳಕ್ಕೆ

ಕಲ್ಲಾಳದ ಜಲಪಾತ ಇನ್ನೂ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು. ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸುರನೆನ್ನ...

ಭವಿಷ್ಯದ ಕ್ರಾಂತಿಕಾರದ ಔಷಧಿಗಳು

ಮಾನವನ ವಂಶವಾಹಿನಿಯಲ್ಲಿರುವ ಸುಮಾರು 3 ಬಿಲಿಯನ್ D.N.A. ಗಳಲ್ಲಿ ಶೇ.25 ರಷ್ಟು ವ್ಯಾಧಿಕಾರಕವೆ೦ದು ಗುರುತಿಸಲಾಗಿದೆ.. ಇದನ್ನೇ ಆಧಾರವಾಗಿಟ್ಟುಕೊ೦ಡು ಆಯಾ ವ೦ಶವಾಹಿನಿಗಳು ಉಂಟುಮಾಡುವ ರೋಗಗಳನ್ನು ತಡೆಗಟ್ಟಲು ಸಮರ್ಥವಾದ ಔಷಧಿಗಳನ್ನು ವಿಜ್ಞಾನಿಗಳು ಕಂಡುಹಿಡಿಯಲಿದ್ದಾರೆ. ಇದರಿ೦ದ ರೋಗಿಯ 'ಬಯೋಕೆಮಿಸ್ಟ್ರಿ'...

ನೀ ಸಿಗದೆ ಬಾಳೊಂದು ಬಾಳೆ?

ನೀ ಸಿಗದೆ ಬಾಳೊಂದು ಬಾಳೆ ಕೃಷ್ಣಾ ನಾ ತಾಳಲಾರೆ ಈ ವಿರಹತೃಷ್ಣಾ ಕಮಲವಿಲ್ಲದ ಕೆರೆ ನನ್ನ ಬಾಳು; ಚಂದ್ರ ಇಲ್ಲದ ರಾತ್ರಿ ಬೀಳು ಬೀಳು; ನೀ ಸಿಗದೆ ಉರಿ ಉರಿ ಕಳೆದೆ ಇರುಳ ಮಾತಿಲ್ಲ,...