ಸಣ್ಣಬಾಲಕನಿವನೋ ಕಾಸೀಮನೋ

ಸಣ್ಣಬಾಲಕನಿವನೋ ಕಾಸೀಮನೋ ಸಣ್ಣಬಾಲಕನಿವನೋ || ಪ || ಮೌನದಲಿ ಮಹಾಮಂತ್ರ ಜಪಿಸಿ ಜ್ಞಾನ ಪೈಗಂಬರರು ಇವರು ತಾನೇ ಆರುದಿನ ಶಾರದಿ ಧೀನ ಧೀನೆಂದೆನುತ ಕುಣಿಯುವ || ೦ || ಧಾಮಶಪುರದ ಕ್ವಾಟಿ ಬಾಗಿಲು ಮುರಿದು...

ಸ್ವಾಮಿ ಹೊರಟಾರು ಶರಣಾ

ಸ್ವಾಮಿ ಹೊರಟಾರು ಶರಣಾ ಅವರಿಗೆ ಮೂಲಾತೋ ಕರ್ಬಲದ ರಣಾ || ಪ || ನೂರಾರು ಬಂಡಿಯಮೇಲ ಬಾಣಾ ಹೌಹಾರಿ ಕುಂತಾನೋ ಹುಸೇನಾ || ೧ || ನೂರಾರು ಜನ ಕುದುರಿಯನೇರಿ ನಿಂತಾರಣ್ಣಾ ಯಜೀದನ ಹಾದಿಗೆ...

ಒಲವೇ… ಭಾಗ – ೫

ಆ ವಿಚಾರ ಒತ್ತಟ್ಟಿಗಿಲಿ, ನಿಮ್ಮ ಪ್ರೀತಿ ಎಲ್ಲಿಗೆ ಬಂದು ತಲುಪಿದೆ ಹೇಳು? ಮನೆಯಲ್ಲಿ ಏನು ಕಿರಿಕಿರಿ ಇಲ್ಲತಾನೆ? ಕೇಳಿದಳು ಪ್ರೀತಿ ಇದ್ದಲ್ಲಿ ಕಿರಿಕಿರಿ ಇಲೇ ಬೇಕಲ್ವ? ಪ್ರೀತಿಸಿದ ಮೇಲೆ ನೂರಾರು ಸಮಸ್ಯೆಗಳು ಎದುರಾಗೋದು ಸಹಜ....

ಐಸುರ ಮೊಹರಮ್‍ದಾಟಾ

ಐಸುರ ಮೊಹರಮ್‍ದಾಟಾ ಕರ್ಬಲದಿ ಕಡಿದಾಟಾ || ಪ || ಹೊಡಿದ ಯಜೀದ ಬಾಣವಾ ಹಿಡಿದ ಕರ್ಬಲ ದಾರಿನಾ ಮಡಿದ ಹಸೇನ ಹುಸೇನಾ ಕಿರಣಡಗಿತು ಧರಣಿಯ ಮೇಲ || ೧ || ಧಾಮಶಪುರದ ಪ್ಯಾಟಿ ಒಂದಿವಸಾಯ್ತೋ...

ಮದೀನಪುರದ ಶಹರದೊಳೇನಾದಿತೋ

ಮದೀನಪುರದ ಶಹರದೊಳೇನಾದಿತೋ ಸದರ ಮಹಮ್ಮದ ನೆದರೊಳು ಪೈಗಂಬರ ಇದರಿಗೆ ತೋರುವ ಚದುರ ಮಕಾನದಿ || ೧ || ದಾಮಶಪುರದಿಂದ ನೇಮಿಸಿ ಯಜೀದ ಆ ಮಹಾ ಕರ್ಬಲ ಈ ಮಹಿ ಕಲಿಯೊಳು || ೨ ||...

ಇದು ಏನು ಸೋಜಿಗವೋ

ಇದು ಏನು ಸೋಜಿಗವೋ ಈ ಜಗದಿ ಮದೀನದ ರಾಜುಗವೋ || ಪ|| ಕದನ ಕರ್ಬಲಕೋಡಿ ಶರಣರ ಕುದುರಿ ಕಾಲ್ಕೆದರಲ್ಕೆ ಆದರೊಳು ಹುದುಗಿದಾನಲೆದ್ದು ಮೆರದಿತು ಒದಗಿತೊಂದೈಸುರದಲಾವಾ || ಅ. ಪ. || ಮೂಲೋಕದೊಳಗೆ ಮೇಲೋ ಕಾಳಗದೊಳು...

ಜಗನ್ಮಾತೆ ಜಯತು ಜಗದಂಬಾ

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ || ಪ || ಅಜಹರಪ್ರೀತೆ ಸುಗುಣ ಪ್ರಖ್ಯಾತೆ ನಿಗಮಾತೀತೆ ನಗಜಾತೆ ನಿರಂಜನದೇವಿ ಪಾಹಿಮಾಂ || ೧ || ಬಲ್ಲಿದಯಾತ್ರೆ ಚಲ್ವ ಸುಗಾತ್ರೆ ಅಲ್ಲಮಹಾಪುರಿ ಶ್ರೀಬೊಗಳಾಂಬೆ ದೇವಿ ಪಾಹಿಮಾಂ ||...

ಮಂಗಲಂ ಜಯ ಜಯತು ಜಗನ್ಮಾತೆ

ಮಂಗಲಂ ಜಯ ಜಯತು ಜಗನ್ಮಾತೆ ಅಂಗಜಹರರೂಪ ಮಂಗಲಾಂಗಿಗೆ ಸಂಗವಿದೂರ ದುಷ್ಕೃತಿ ಭಂಗತುಂಗ ವಿಕ್ರಮಗೆ || ಪ || ಹರಿ ಹರ ಬ್ರಹ್ಮರನು ತಾಯಾಗಿ ರಕ್ಷಿಪಳು ಸರಿಗಾಣದಿರುವಂಥ ಹರಮೂರ್ತಿಗೆ ಪರಿಪರಿಯ ವರ್ಣದಲಿ ಹೊಳೆಯುತಲಿ ಪರಿಪೂರ್ಣ ಸುರಜಾಲಮಯಳಾದ...