ಮಕಾರಿಯೊ

ಮಕಾರಿಯೊ

ಚರಂಡಿ ಪಕ್ಕ ಕೂತು ಕಪ್ಪೆಗಳು ಹೊರಗೆ ಬರುವುದನ್ನೇ ಕಾಯುತ್ತಾ ಇದೀನಿ. ನಿನ್ನೆ ರಾತ್ರಿ ನಾವು ಊಟ ಮಾಡುತಿರುವಾಗ ಗಲಾಟೆ ಎಬ್ಬಿಸಿದ್ದವು. ಬೆಳಗಿನ ಜಾವದವರೆಗೆ ವಟವಟ ಗಾನ ನಿಲ್ಲಿಸಲೇ ಇಲ್ಲ. ನನ್ನ ಗಾಡ್‍ಮದರ್ ಕೂಡ ಅದನ್ನೇ...