
ಹಣದ ಮುದ್ರಣ ಅಥವಾ ನೋಟು ಬಿಡುಗಡೆಯು ವಿತ್ತೀಯ ಪ್ರಾಧಿಕಾರದ ಕಾರ್ಯವಾಗಿದ್ದು ಅದನ್ನು ಕೇಂದ್ರ ಬ್ಯಾಂಕು ನಿರ್‍ವಹಿಸುತ್ತದೆ. ಪ್ರತಿಯೊಂದು ದೇಶವು ಒಂದು ಕೇಂದ್ರ ಬ್ಯಾಂಕನ್ನು ಹೊಂದಿದ್ದು ಅದರ ಮುಖ್ಯಸ್ಥನನ್ನು ಗವರ್‍ನರ್ ಎಂದು ಕರೆಯಲಾಗುತ್ತದೆ. ...
ಕಾಗದದಿಂದ ತಯಾರಿಸಿದ ಅಮಿತ ಶಾಸನ ಬದ್ಧತೆಯ ಕರೆನ್ಸಿ ಹಣಕ್ಕೆ ಕಾಗದದ ಪ್ರಮಿತಿ ಎಂದು ಹೆಸರು. ಕಾಗದದ ಹಣವು ಸಾಂಕೇತಿಕ ಹಣವಾಗಿದ್ದು ಅದರ ಬಾಹ್ಯ ಮೌಲ್ಯವು ಅಂತರಿಕ ಮೌಲ್ಯಕ್ಕಿಂತ ಅಧಿಕವಾಗಿರುತ್ತದೆ. ಚಿನ್ನ, ಬೆಳ್ಳಿ ಅಥವಾ ಲೋಹದ ಗಟ್ಟಿಗಳಿಗೆ ಪರಿ...
ಸುವರ್ಣ ಪ್ರಮಿತಿಯು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸುಮಾರು ಒಂದೂವರೆ ಶತಮಾನ ಅಸ್ತಿತ್ವದಲ್ಲಿದ್ದ ಪ್ರಮುಖ ಏಕಲೋಹದ ಹಣವಾಗಿದೆ. ಸುವರ್ಣ ಪ್ರಮಿತಿಯನ್ನು ಮೊತ್ತ ಮೊದಲಿಗೆ ೧೮೧೬ ರಲ್ಲಿ ಇಂಗ್ಲೆಂಡು ಅನುಷ್ಠಾನಕ್ಕೆ ತಂದಿತು. ೧೮೨೦ ರಿಂದ ೧೮೭೦ ರ ವರ...















