
ಬಾಲಕರೇ, ಮಾಡುವುದು ಮತ್ತು ಮುರಿಯುವುದು ಎಂದರೇನೆಂಬುದನ್ನು ನೀವು ಬಲ್ಲಿರಷ್ಟೇ? ಒಬ್ಬ ಸೈನಿಕನು ಕೈಯಲ್ಲಿ ಶಸ್ತ್ರವನ್ನು ತಕ್ಕೊಂಡು ಮುರಿಯಲಿಕ್ಕೆ ಅಂದರೆ ಯಾರನ್ನಾದರೂ ನಾಶಗೊಳಿಸುವುದಕ್ಕೆ ಹೋಗುತ್ತಾನೆ. ಒಬ್ಬ ಕಟ್ಟುಗನು ನಕಾಶೆ ಮಾಡಿಕೊಂಡು ತಳಹ...
ತೀರ ಸರಳವಾದ ಒಂದು ಕಂಬಿಯನ್ನು ತಗೆದುಕೊಂಡು ಅದರ ಅರ್ಧ- ಭಾಗವನ್ನು ನೀರಲ್ಲಿ ಮುಳುಗಿಸಿ ಹಿಡಿಯಿರಿ. ಕಂಬಿಯು ಮಧ್ಯದಿಂದ ಡೊಂಕಾದಂತೆ ಕಾಣಿಸುತ್ತದೆ. ಆದರೆ ಅದರ ಆ ರೂಪು ಸಟಿಯಾದದ್ದು. ಹಾಗೂ ಕಂಬಿಯು ನಿಜವಾಗಿ ಡೊಂಕವೇ ಆಗಿದ್ದರೆ ನಮ್ಮ ವಿಚಾರವೇ ತ...
ಆ ಹಿಂದು ಯುವಕನು ಬಾಣಬಿಟ್ಟ ಗುರಿಯನ್ನು ಛೇಧಿಸುತ್ತಲೇ ಒಂದು ನುಡಿಯು ಹೊರಬಿತ್ತು – “ಭಲೆ! ಒಳಿತಾಗಿ!! ” ಯಾರೋ ನುಡಿದರು – “ಅಹುದು ಆದರೆ ಇನ್ನೂ ಹಗಲಿನ ಬೆಳಕಿದೆ ಆ ಧನುರ್ಧಾರಿಯು ಗುರಿಯನ್ನು ಚೆನ್ನಾಗಿ ಇ...
ಪಂಜಾಬೀ ಜನರ ಒಂದು ಹಾಡು:- ನಿತ್ಯವು ಕೂಗದು ಕೋಗಿಲೆ ವನದಿ ನಿತ್ಯವು ಫಲಿಸದು ವನ ತಾ ಮುದದಿ ನಿತ್ಯವು ಮುದಗೊಡನರಸನು ಜವದಿ ನಿತ್ಯವು ಓಲಗ ನಡೆದುದು ಭರದಿ|| ಈ ಹಾಡಿನ ಭಾವವೇನಂದರೆ-ನಾವು ಯಾವಾಗಲೂ ಸಂತುಷ್ಟರಾಗಿರುವ ಆಶೆಯನ್ನು ಮಾಡಲಾರೆವು. ಹಾಗೂ ...
ಪ್ರಾಚೀನಕಾಲದ ಅರಬೀಜನರಲ್ಲಿ ಹಾತೀಮತಾಯಿಯು ತನ್ನ ಉದಾರತೆಯ ಸಲುವಾಗಿಯೂ, ದಾನಶೀಲತೆಯ ಸಲುವಾಗಿಯೂ ಬಹು ಪ್ರಸಿದ್ಧನಾಗಿದ್ದನು. ಒಮ್ಮೆ ಅವನ ಮಿತ್ರರು ಅವನನ್ನು ಕೇಳಿದರು-ನಿನಗಿಂತ ಹೆಚ್ಚು ಉದಾರರಾದ ಮನುಷ್ಯರು ನಿನಗೆಂದಾದರೂ ಸಿಕ್ಕಿರುವರೇ? “...
ಮಳೆನಾಡಿನ ಯಾವುದೋ ಒಂದು ದೊಡ್ಡ ಪಟ್ಟಣದಲ್ಲಿ ಒಂದು ದಿನ ಇಳಿಹೊತ್ತಿನಲ್ಲಿ ನಾನು ಮಕ್ಕಳಿಂದ ತುಂಬಿದ ಏಳೆಂಟು ಗಾಡಿಗಳನ್ನು ಕಂಡೆನು. ಅವರು ಮುಂಜಾವಿನಲ್ಲಿಯೆ ಊರಕಡೆಗೆ ಹೊಲದಿಂದ ಆಟ- ಪಾಟಗಳ ಸಲುವಾಗಿ ಹೋಗಿದ್ದರು ಅದರೆ ಮಳೆಯ ಸಲುವಾಗಿ ಅವರು ವೇಳೆ...





















