ನಾನೆಂಬ ಭಾವದಲ್ಲಿ ಹುಟ್ಟುವ ಕವಿತೆಗಳು

ನಾನೆಂಬ ಭಾವದಲ್ಲಿ ಹುಟ್ಟುವ ಕವಿತೆಗಳು

ದೀಪ್ತಿ ಅವರ ಕವಿತೆಗಳನ್ನು ಓದುತ್ತಿದ್ದರೆ, ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆದಂತಹ ಅನುಭವ, ಹಿತವಾಗಿ ಕಚಗುಳಿಯಿಕ್ಕುವಂತಹ ಧಾಟಿ. ತಾಜಾ ಅನ್ನಿಸುವ ಭಾವಗಳನ್ನಿಟ್ಟುಕೊಂಡು ಕವಿತೆ ಬರೆಯುವುದೇ ಹೊಸ ಕವಿಯ ಪ್ಲಸ್ ಪಾಯಿಂಟ್. ಹೀಗೆ ಬರೆಯುತ್ತಿರುವ ದೀಪ್ತಿ ಮೊದಲ...
ಬಂಡಾಯದ ಕಾವು ತಗ್ಗದ ಕವಿ ಸತ್ಯಾನಂದ ಪಾತ್ರೋಟ

ಬಂಡಾಯದ ಕಾವು ತಗ್ಗದ ಕವಿ ಸತ್ಯಾನಂದ ಪಾತ್ರೋಟ

ಸತ್ಯಾನಂದ ಪಾತ್ರೋಟ ಅವರ 'ಹಂಗಿಲ್ಲದ ಅಂಗಳ' ಎಂಬ ಹೊಸ ಸಂಕಲನದ ಕುರಿತು ಒಂದಿಷ್ಟು ಟಿಪ್ಪಣಿಗಳನ್ನು ಮಾಡಬೇಕೆಂದಿದ್ದಾಗ ಈ ಕವಿ ನಡೆದ ದಾರಿಯ ಕಡೆ ಹೊರಳಿ ನೋಡುವುದು ಉಚಿತ ಎಂದುಕೊಂಡಿದ್ದೇನೆ. ಪಾತ್ರೋಟ ಅವರು ಕವಿ. ಅವರಿಗೆ...
ಶಿವಾಪುರಕ್ಕೊಂದು ಪ್ರವಾಸ

ಶಿವಾಪುರಕ್ಕೊಂದು ಪ್ರವಾಸ

ಶಿವಾಪುರಕ್ಕೆ ಹೋಗಬೇಕು ಎನ್ನುವ ತುಡಿತ ಹಳೆಯದು. ಪ್ರತಿ ಬಾರಿ ಅಲ್ಲಿಗೆ ಹೋಗುವ ಪಯಣವು ಕೊಡುವ ಅರಿವು ಆನಂದಗಳೇ ಬೇರೆ ಅಂತ ಬಲ್ಲವರು ಹೇಳುವುದನ್ನು ಕೇಳುತ್ತಾ ಶಿವಾಪುರಕ್ಕೆ ಹೋಗುವ ಕನಸು ಕೆನೆಗಟ್ಟುತ್ತಿತ್ತು. ಅಲ್ಲಿಗೆ ಹೋಗಲೆಂದು ಇದ್ದಬದ್ದ...
ಕತೆಗಾರ್ತಿ ಶ್ಯಾಮಲಾ

ಕತೆಗಾರ್ತಿ ಶ್ಯಾಮಲಾ

೧೯೪೧ನೆಯ ಜುಲೈ ಸಂಚಿಕೆಯಲ್ಲಿ (ಸಂಪುಟ೧೯) ಜಯಕರ್ನಾಟಕ ಗ್ರಂಥಮಾಲೆಯ ಪ್ರಕಟಣೆಗಳು ಎಂಬ ಜಾಹೀರಾತಿನಲ್ಲಿ ಶ್ಯಾಮಲಾ ಅವರ ಕತೆಗಳ ಕುರಿತ ಪ್ರಕಟಣೆಯೊಂದು ಹೀಗಿದೆ: "ಜಯಕರ್ನಾಟಕ ಸಂಪಾದಿಕೆಯರಾದ ಶ್ರೀ.ಸೌ ಶ್ಯಾಮಲಾದೇವಿಯವರ ಕತೆಗಳ ಸಂಗ್ರಹ. ಕೆಲವು ತಿಳಿಹಾಸ್ಯದಿಂದ ಹಗುರಾಗಿವೆ; ಕೆಲವು...
ಭಕ್ತಿಯ ಸಾಮಾಜಿಕತೆ

ಭಕ್ತಿಯ ಸಾಮಾಜಿಕತೆ

ಭಕ್ತಿ ಎನ್ನುವುದು ಏಕಾಂತವೋ ಲೋಕಾಂತವೋ ಎನ್ನುವುದನ್ನು ವಿವರಿಸುವುದು ಕಷ್ಟ. ಭಕ್ತಿ ಎನ್ನುವುದು ಅಂತರಂಗದಲ್ಲಿ ನುಡಿವ ಪಿಸುದನಿಯಂತೆ. ತೀವ್ರವಾದ ಭಾವತೀವ್ರತೆಯಲ್ಲಿ ತನ್ನಾಪ್ತನಾದವರಿಗೆ ತನ್ನ ಪ್ರೇಮವನ್ನು ಸ್ವತಃ ಅನುಭವಿಸುತ್ತಾ ಹೇಳಲು ತೊದಲುವ ವ್ಯಕ್ತಿಯ ಸ್ಥಿತಿಯದು. ಒಬ್ಬ ಭಕ್ತ...
ಪ್ರೇಮೋಪನಿಷತ್ತು

ಪ್ರೇಮೋಪನಿಷತ್ತು

ಕುವೆಂಪು ಕಾವ್ಯದಲ್ಲಿ ಯಾವುದು ತೀವ್ರವಾಗಿ ಅಭಿವ್ಯಕ್ತಿಸಲ್ಪಟ್ಟ ವಸ್ತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರಿಸಲು ಕಷ್ಟವಾದೀತು. ಏಕೆಂದರೆ ಪ್ರಕೃತಿ ಕಾವ್ಯವನ್ನೆಂತೊ ಹಾಗೆಯೆ ಸಾಮಾಜಿಕ ಕಾವ್ಯವನ್ನು ಬರೆದ ಕವಿ ಅವರು. ಕುವೆಂಪು ಕಾವ್ಯವನ್ನು ಒತ್ತಟ್ಟಿಗೆ ಓದುವಾಗ ಅವರು...
ಎಚ್.ಎಸ್ ವೆಂಕಟೇಶಮೂರ್ತಿಯವರ ‘ಕನ್ನಡಿಯ ಸೂರ್ಯ’

ಎಚ್.ಎಸ್ ವೆಂಕಟೇಶಮೂರ್ತಿಯವರ ‘ಕನ್ನಡಿಯ ಸೂರ್ಯ’

ಬಹುವಾಚಿತ 'ಉತ್ತರಾಯಣ' ಕವಿತೆಗಳ ನಂತರ ನಾಲ್ಕು ವರ್ಷದ ಅವಧಿಯಲ್ಲಿ ಎಚ್‌.ಎಸ್.ವೆಂಕಟೇಶಮೂರ್ತಿ ತಮ್ಮ ಹೊಸ ಕವಿತೆಗಳ ಸಂಗ್ರಹ-`ಕನ್ನಡಿಯ ಸೂರ್ಯ' ತಂದಿದ್ದಾರೆ. ಉತ್ತರಾಯಣ ಕವಿತೆಗಳಲ್ಲೇ ಕಾಣಿಸಿದ ಕೆಲವು ಹೊರಳುಗಳು ಅವರ ಈ ಹೊಸ ಸಂಕಲನದಲ್ಲಿ ಇನ್ನೂ ನಿಚ್ಚಳವಾಗಿವೆ....
ಸಂಭ್ರಮ ವಿಷಾದಗಳು ಹದಗೊಂಡ ಪೇಜಾವರ ಸದಾಶಿವರಾಯರ ಕಾವ್ಯ

ಸಂಭ್ರಮ ವಿಷಾದಗಳು ಹದಗೊಂಡ ಪೇಜಾವರ ಸದಾಶಿವರಾಯರ ಕಾವ್ಯ

ಜಡವಾದ ಕವಿತೆಗಳನ್ನು ಬರೆದ ಕವಿಗಳು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬಹುದು. ಹದವಾದ ಸಾಲುಗಳನ್ನು ಬರೆಯುತ್ತಲೇ ಶಾಶ್ವತವಾದ ಜಾಗವನ್ನು ಹಿಡಿದು ಕುಳಿತ ಕವಿಗಳೂ ಸಾಹಿತ್ಯ ಚರಿತ್ರೆಯಲ್ಲಿ ಸಿಗಬಹುದು. ಸಾಹಿತ್ಯ ಚರಿತ್ರೆ ಅನೇಕ ಸಾರಿ ತನ್ನ ಅಳತೆಗೋಲುಗಳಿಂದ ಅಳೆಯುವ...
ದಾಸ ಸಾಹಿತ್ಯ – ಪರ್‍ಯಾಯವಾದಿ ನೆಲೆಗಳು

ದಾಸ ಸಾಹಿತ್ಯ – ಪರ್‍ಯಾಯವಾದಿ ನೆಲೆಗಳು

ಕನ್ನಡದಲ್ಲಿ ಪರ್‍ಯಾಯ ಎನ್ನುವುದು ಸದಾ ಜೀವಂತವಿರುವ ಪ್ರಕ್ರಿಯೆ. ಯಾಜಮಾನ್ಯದ ಪರಿಕಲ್ಪನೆಯಲ್ಲಿ ವಿವರಿಸಲ್ಪಡುವ ಸಂಗತಿಗಳಿಗೆ ಪರ್‍ಯಾಯ ಎನ್ನುವುದು ಒದಗಿ ಬರುವ ಪದವೇ ಆಗಿದೆ. ಕನ್ನಡದ ಮಟ್ಟಿಗೆ ಸದಾ ಯಜಮಾನ-ದಾಸತ್ವದ ಬಾಧೆಗಳು ಇದ್ದವು ಎನ್ನುವುದೊಂದೇ ಇದರ ಅರ್‍ಥವಲ್ಲ....
ಗಂಗಮಾಯಿಯ ಹಾಡಿನ ನದಿ

ಗಂಗಮಾಯಿಯ ಹಾಡಿನ ನದಿ

ಗಂಗವ್ವ ಗಂಗಮಾಯಿಯಾಗಿ ಹರಿದು ಹೋಗಿ ಭಾರತೀಯರ ಮನದಲ್ಲಿ ಪವಿತ್ರಳಾಗಿ ನಿಂತಿರುವಳಷ್ಟೆ. ಅಷ್ಟೆ ಪಾವನಳಾಗಿ ಗಂಗಜ್ಜಿ ಗಾಣಾದ ಮೂಲಕ ನಿಂತಿದ್ದಾಳೆ. ಅಲ್ಲವೆಂದವರಾರು? ಅವಳ ಗಾನವನ್ನು ಬಲ್ಲವರು, ತಿಳಿಯದೇ ಇರುವವರು ಎಲ್ಲರಿಗೂ ಗಂಗಜ್ಜಿ ಎಂದರೆ ಪ್ರೀತಿ. ಕೆಲವರು...