
ಇಟಾಲಿಯನ್ ನಾಟಕಕಾರನೂ ಕಾದಂಬರಿಕಾರನೂ ಆದ Luigi Pirandello ೧೮೬೭ರಲ್ಲಿ ಸಿಸಿಲಿಯದ Agrigento ನಲ್ಲಿ ಜನಿಸಿದ. ವಿದ್ಯಾಭ್ಯಾಸವನ್ನು ರೋಮನಲ್ಲಿ ಮುಗಿಸಿBonn ಯುನಿವರ್ಸಿಟಿಯಿಂದ ಡಾಕ್ಟರೇಟ ಪಡೆದು ಇಟಾಲಿಯನ್ ಉಪನ್ಯಾಸಕನಾಗಿ ನೇಮಕವಾಗಿದ್ದ. ಆತ...
“Happy families are all alike; every unhappy family is unhappy in its own way”. ಇದು ಕಾದಂಬರಿಯ ಪ್ರಾರಂಭಿಕ ಸಾಲುಗಳು. ಕೌಟಂಬಿಕ ಸತ್ವವನ್ನು ಎರಡೇ ವಾಕ್ಯಗಳಲ್ಲಿ ಹಿಡಿದಿಟ್ಟ ಅಪೂರ್‍ವ ನುಡಿ. ಆತ ಅನ್ನಾಳ ಸಹೋದರ, ...
ಹಾವರ್ಡ ವಿಶ್ವವಿದ್ಯಾಲಯದಿಂದ ಪದವಿ ಪಡೆದ Henry Devid Thoreau ಅಮೇರಿಕಾದ ಮಹಾನ್ ತತ್ವಜ್ಞಾನಿ, ಕವಿ. ೧೮೧೭ ಜುಲೈ ೧೨ರಂದು ಯು.ಎಸ್ ನ ಮೆಸಾಚುಸೆಟ್ಸನ ನಲ್ಲಿ ಜನನ.ಇತನ “Walden” ಎಂಬ ಕೃತಿ ವಿವರಣಾತ್ಮಕ ಪ್ರಬಂಧಗಳ ಸಂಕಲನವಾಗಿದ...
“Creative reading contributing to creative writing” ಈ ಮಾತು ಬರುವುದು ಎಮರಸನ್ನ “The American scholar”ಎಂಬ ಪ್ರಬಂಧದಲ್ಲಿ. ಪ್ರಾಜ್ಞನಾಗಬೇಕೆಂದಲ್ಲಿ ಪುಸ್ತಕ ಕೈಯಲ್ಲಿದ್ರೆ ಸಾಲದು. `Continuous an...
ಆತ ಮೆಡಿಟರೇನಿಯನ್ ಪೆಗಾನಿಸಂ[ವಿಗ್ರಹ ಆರಾಧನೆ ತತ್ವ ಮುಖ್ಯವಾಗಿ ನಿಸರ್ಗ]ನಿಂದ ಪ್ರಭಾವಿತನಾಗಿದ್ದ. ಅದರೊಂದಿಗೆ ಗಂಡು ಹೆಣ್ಣು ಸಂತೋಷದಿಂದ ಬದುಕಲು ನಿಸರ್ಗದೊಂದಿಗಿನ ಸಂಪರ್ಕ ಅಗತ್ಯವೆಂಬುದನ್ನು ಪ್ರತಿಪಾದಿಸ ಬಯಸಿದ. ಏಕಾಂಗಿತನದ ಸಫಲತೆಗಿಂತ ಪ್...
“ಲಾಲಿತ್ಯಪೂರ್ಣ ಧ್ವನಿ ವಿನ್ಯಾಸವೇ ಕಾವ್ಯ, ಅದೊಂದು ನಾಟಕೀಯ ಪರಿಣಾಮ, ಸಂಗತಿ, ಕವಿತೆ ಯಾವುದೋ ಒಂದು ಸಂಗತಿಯನ್ನು ಹೇಳುತ್ತ ಅದರೊಳಗೆ ಇನ್ನೊಂದು ಅರ್ಥವನ್ನು ತುಂಬಿಡುವ ಕಲೆ. ಕವಿತೆ ಆನಂದದಕ್ಕಾಗಿ ಹುಟ್ಟುತ್ತದೆ ಆದರೆ ಜಾಣ್ಮೆಯಲ್ಲಿ ಕೊನ...
ಗ್ರೀಕ ದಂತಕಥೆಗಳಲ್ಲಿ ಬರುವ Hippolytus ಮತ್ತು Phaedra ಅಪರೂಪದ ಪಾತ್ರ ಚಿತ್ರಣಗಳು. ಗ್ರೀಕ ನಾಟಕಕಾರ Euripides ಕೂಡ ಈ ಪಾತ್ರಗಳ ಆಧರಿಸಿ ಎರಡು ನಾಟಕಗಳ ರಚಿಸಿದ. ಆತನ ನಾಟಕಗಳು ಸೇಡನ್ನು ವೈಭವೀಕರಿಸುತ್ತವೆ. ಗ್ರೀಕ ಪರಂಪರೆಯಲ್ಲಿ ಬರುವ ಪ್...
ಅಂದಿನ ಗ್ರೀಕ ಪ್ರಮುಖ ಪಟ್ಟಣಗಳಲ್ಲಿ Agros ಕೂಡ ಒಂದು. Tantalus ನ ಉತ್ತರಾಧಿಕಾರಿಗಳಾದ Atreus ಮತ್ತು Thyestes ಸಹೋದರರು ಸಿಂಹಾಸನಕ್ಕಾಗಿ ಕಚ್ಚಾಡುತ್ತಾರೆ. Thyestes ತನ್ನ ಸಹೋದರ Atreus ಪತ್ನಿಯನ್ನು ಅಪಹರಿಸಿ ಭ್ರಷ್ಟಗೊಳಿಸಲು ಕ್ರೋಧಗ...
Medea ಯೂರಿಪಿಡಿಸ್ ಬರೆದ ದುರಂತ ನಾಟಕ. ಗ್ರೀಕ ದಂತಕಥೆಗಳಲ್ಲಿ ಬರುವ ಮೆಡಿಯಾ Euripides ಈ ನಾಟಕದ ಪ್ರಮುಖ ಪಾತ್ರ. Medea ಧೈರ್ಯಶಾಲಿ, ಬುದ್ಧಿವಂತೆ. ಶಾಂತ ಮನಸ್ಸಿನ ಸದ್ಗುಣಿ, ಕಷ್ಟಕ್ಕೆ ಕಣ್ಣೀರು ಹರಿಸುವ ಹೆಣ್ಣಲ್ಲ ಆಕೆ. ಏಸಿಯಾ ಮೂಲದ ಆಕೆ...
ಗ್ರೀಕನ ಥೀಬ್ಸ [Thebes]ದಂತಕಥೆಗಳಲ್ಲಿ ಬರುವ Oedipus[ಇಡಿಪಸ್] ರಾಜ ದುರಾದೃಷ್ಟದ ವ್ಯಕ್ತಿ. ಥೀಬ್ಸನ Laius, ಮತ್ತು Jocasta ಎಂಬ ರಾಜ ದಂಪತಿಗಳ ಮಗ. ಆದರೆ ಹುಟ್ಟುತ್ತಲೇ ಶಾಪಗ್ರಸ್ತನಾದ ಆತ ತನ್ನ ತಂದೆಯನ್ನು ಕೊಂದು ತಾಯಿಯನ್ನೆ ವಿವಾಹವಾಗು...
























