Prabhavathi SV

ಇರು

ನಿನ್ನ ಇರುವಿಕೆಯೇ ನನಗೊಂದು ಚೇತನ ಮೋಡ ಆಕಾಶ ಗಿಡ ಮರ ಹುಲ್ಲು ಹೂ ಇವು ಹೇಗೆ ಇರು ತ್ತವೆಯೋ ಹಾಗೇ ನೀನೂ ಇರು ಅವೂ ಏನೂ ಕೊಡುವುದಿಲ್ಲ […]