ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೮ ಶರತ್ ಹೆಚ್ ಕೆ June 10, 2022November 28, 2021 ಕದ್ದು ನೋಡುವ ಕ್ರಿಯೆಗೊಂದು ಹಂಗುಂಟು... ನಿನ್ನದೇ ಧ್ಯಾನದಲ್ಲಿ ಮುಳುಗೇಳುವ ಬೆರಗುಂಟು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೭ ಶರತ್ ಹೆಚ್ ಕೆ June 3, 2022November 28, 2021 ಹಕ್ಕಿ ಹಾರಿ ಹೋಯ್ತು ಖಾಲಿ ಗೂಡು ನೆನಪಿಗೆ ಬಿಟ್ಟು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೬ ಶರತ್ ಹೆಚ್ ಕೆ May 27, 2022November 28, 2021 ನನ್ನೆಡೆಗೊಮ್ಮೆ ನೋಡು ತುಸು. ನಿನ್ನಷ್ಟೇ ನನಗೂ ಉಂಟು ಮುನಿಸು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೫ ಶರತ್ ಹೆಚ್ ಕೆ May 20, 2022November 28, 2021 ಅವಳೆಂದರೆ ಬಹುಮುಖ ಹುಚ್ಚು ಹುಮ್ಮಸ್ಸಿನ ಪ್ರತೀಕ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೪ ಶರತ್ ಹೆಚ್ ಕೆ May 13, 2022November 28, 2021 ಮನದ ಪುಟದಲಿ ಅವಳ ಗೈರು ಹಾಜರಿ ದಾಖಲಾದರೆ ಏನೋ ದಿಗಿಲು ಬೇಸರವಂತೂ ಮಾಮೂಲು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೩ ಶರತ್ ಹೆಚ್ ಕೆ May 6, 2022November 28, 2021 ಮುನಿಸು ಮಾತು ಸರಸಿತ್ತು ಒಲವು ಮಾರುವೇಷ ಧರಿಸಿತ್ತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೨ ಶರತ್ ಹೆಚ್ ಕೆ April 29, 2022November 28, 2021 ಬೆವರು ಬಸಿಯುವ ಸೆಕೆ ವಾಸ್ತವದ ನಂಟು ಕಳಚುವ ಆಕೆ ಇಬ್ಬರೂ ನನ್ನೊಳಗಿನ ರಾಡಿ ತೊಳೆಯುತ್ತಿದ್ದಾರೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೧ ಶರತ್ ಹೆಚ್ ಕೆ April 22, 2022November 28, 2021 ನಿದ್ರಿಸುತ್ತಿರುವ ಮಗು ಅವಳ ನಗು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೦ ಶರತ್ ಹೆಚ್ ಕೆ April 15, 2022November 28, 2021 ಅವನ ಎದೆಯಲ್ಲಿ ಅವಳು ಬೆಳಕಾದರೆ ನನ್ನೊಳಗೆ ಕತ್ತಲಾವರಿಸುವ ಭೀತಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೯ ಶರತ್ ಹೆಚ್ ಕೆ April 8, 2022November 28, 2021 ಬಾಡಿದ ಮಲ್ಲಿಗೆ ಮುಡಿದವಳ ಮುಗುಳ್ನಗೆ ಪರಮಳ ಪಸರಸಿತು ***** Read More