ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೮ ಶರತ್ ಹೆಚ್ ಕೆMay 26, 2023May 11, 2023 ಅವನ ಕೊಳಲ ದನಿ ಅವಳ ಕಂಬನಿ ಒರೆಸುತ್ತಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೭ ಶರತ್ ಹೆಚ್ ಕೆMay 12, 2023May 11, 2023 ಮಾತು ಮುದ್ದಿಸುವ ಅವಳು ಅಪರೂಪಕ್ಕೊಮ್ಮೆ ಮೌನವಾಗಿ ಮಾತಾಡುವ ಬಗೆ ಬೋಧಿಸಿದಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೬ ಶರತ್ ಹೆಚ್ ಕೆApril 28, 2023May 11, 2023 ನಿನ್ನ ಕಣ್ಣು ತೆಗೆಯುವ ತುಂಟ ತಕರಾರು ನನ್ನ ಪಾಲಿಗೆ ತಳಮಳದ ತವರೂರು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೫ ಶರತ್ ಹೆಚ್ ಕೆApril 14, 2023December 29, 2022 ನಿನ್ನ ತುಂಟ ನೋಟ ಬೋಧಿಸಿತು ಪ್ರೀತಿಯ ಮೊದಲ ಪಾಠ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೪ ಶರತ್ ಹೆಚ್ ಕೆMarch 31, 2023December 29, 2022 ಪುಳಕದ ಉಸಿರಿನೊಳಗೆ ನಿನ್ನ ಹೆಸರು ಸದಾ ಹಸಿರು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೩ ಶರತ್ ಹೆಚ್ ಕೆMarch 17, 2023December 29, 2022 ‘ಅವಳು ಮೋಸಗಾತಿ’ ಹಾಗೆಂದು ಜರಿಯುವುದು ಅವನ ಅತಿಯಾದ ಮಿತಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೨ ಶರತ್ ಹೆಚ್ ಕೆMarch 3, 2023December 29, 2022 ನನ್ನ ಕಣ್ಣಿಗೆ ಮತ್ತೇರಿದೆ ಅವಳ ನಗುವು ಮೆಲ್ಲಗೆ ಬಂದು ಮುತ್ತಿಕ್ಕಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೧ ಶರತ್ ಹೆಚ್ ಕೆFebruary 17, 2023December 29, 2022 ನೀನು ಎಲ್ಲೋ ನಿಂತು ನನ್ನ ನೆನಪು ಮುಡಿದಾಗ ನಾನು ನಿರಾಳ. ಇಲ್ಲೇ ಜೊತೆಯಲ್ಲೇ ಕುಂತು ಮಾತು ತೊರೆದಾಗ ಬದುಕು ಕರಾಳ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೦ ಶರತ್ ಹೆಚ್ ಕೆFebruary 3, 2023December 29, 2022 ನನ್ನೊಳಗೆ ಏನೂ ಇಲ್ಲ ನೀ ನೆಟ್ಟ ಕನಸುಗಳು ಸತ್ತರೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೯ ಶರತ್ ಹೆಚ್ ಕೆJanuary 20, 2023December 29, 2022 ದಿನದ ಕಡೆಯ ಎಚ್ಚರ ಆಲಿಸುವ ನೀರವತೆಯ ಇಂಚರ ನಿನ್ನ ಸ್ವರದಷ್ಟೇ ಮಧುರ ***** Read More