Skip to the content
ಚಿಲುಮೆ
ಕನ್ನಡ ನಲ್ಬರಹ ತಾಣ
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
  • Home
  • ಮಿಂಚುಳ್ಳಿ ಬೆಳಕಿಂಡಿ

ಮಿಂಚುಳ್ಳಿ ಬೆಳಕಿಂಡಿ

ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೧೦

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
March 6, 2017December 18, 2016
ನನ್ನ ಜೀವನಯಾತ್ರೆಯೇ ವಿಚಿತ್ರ. ಕಳ್ಳನನ್ನು ಹಿಡಿಯಲು ಹೋದ ಪೋಲೀಸನೇ ಕಾಣೆಯಾದಂತೆ! *****
Read More
ಮಿಂಚುಳ್ಳಿ ಬೆಳಕಿಂಡಿ – ೯
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೯

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
February 27, 2017May 8, 2020
ಬುದ್ಧನಾರು? ಭಕ್ತಿಗೆ ಭದ್ಧನಾದ ಭಕ್ತನ ಬುದ್ಧಿ ‘ಬುದ್ಧ’ *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೮

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
February 20, 2017December 18, 2016
ಬಟ್ಟು ತೋರಿದ ಮಾತ್ರಕೆ ಬೆಟ್ಟ ತೋರಿಸಿದಂತಲ್ಲ *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೭

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
February 13, 2017December 18, 2016
ಆಹಾ! ಅದು ಎಂಥ ಅದ್ಭುತ ‘ಟೂರ್ಗೈಡ್’? ನನ್ನ ಗುರಿಯನ್ನೇ ಮರೆಯುವಂತೆ ಮಾಡಿತಲ್ಲ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
February 6, 2017December 18, 2016
ಆಟದ ಹರುಷದಲ್ಲಿ ಆಟದ ಗೆಲುವ ನೋಡಾ *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 30, 2017December 18, 2016
ಬಾಣದ ಮುನ್ನಡೆಯಲ್ಲಿ ಬಿಲ್ಲಿನ ಹಿನ್ನಡೆ ಸಾಕ್ಷಿ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೪

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 23, 2017December 18, 2016
ನನ್ನ ಹಾಗೂ ನನ್ನ ದೇವನ ಮಧ್ಯೆ ಅಗರಬತ್ತಿಯ ಹೊಗೆ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 16, 2017December 18, 2016
‘ಇರುವುದು’ ‘ಇರದಿರುವುದರ’ ಬಗ್ಗೆ ಹೇಳೀತು ಹೇಗೆ? *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೨

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 9, 2017July 27, 2017
ಎಲ್ಲ ಕಳೆದುಕೊಂಡೆ ಏನೆಲ್ಲಾ ಪಡೆದುಕೊಂಡೆ *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೧

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 2, 2017December 18, 2016
ಫಲಾಪೇಕ್ಷೆ ಇಲ್ಲದವನ ಮನೆತುಂಬ ಫಲಗಳು! *****
Read More

Posts navigation

Previous 1 … 6 7

Recent Post

ವಚನ ವಿಚಾರ – ಸಾವು?

ಬ್ರೌಪದಿ ಸ್ವಯಂವರ

ದಾಹ

ವರ್‍ತಮಾನ

ತಾಯೆಯ ಮಾಯೆ

Top Category

ಕವಿತೆ

ಹನಿಗವನ

ಇತರೆ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ಬರಹ

  • ಸಾಹಿತ್ಯ ಮತ್ತು ಸರ್ವಾಧಿಕಾರ

    ಕರ್ನಾಟಕದಲ್ಲಿ ನಕ್ಸಲ್ ಪಿಡುಗನ್ನು ನಿವಾರಿಸುವುದು ಜನ ತಿಳಿದುಕೊಂಡಷ್ಟು ಸುಲಭವಲ್ಲ. ಭಾರತದ ನಕ್ಸಲಿಸಮಿನ ಆರಂಭ ಏನೇ ಇರಲಿ, ಅದೀಗ ಅಂತರರಾಷ್ಟ್ರೀಯ ಮಾವೋಯಿಸಮಿನ ಒಂದು ಅಂಗ. ಸೋವಿಯೆಟ್ ರಶಿಯಾದ ಪತನ… ಮುಂದೆ ಓದಿ…

  • ವ್ಯಕ್ತಮಧ್ಯದ ಸ್ವಾಯತ್ತತೆ

    ಕೆಲವು ವರ್ಷಗಳ ಮೊದಲು ನಾನು ಸನಾದಲ್ಲಿದ್ದಾಗ ಯುನಿವರ್ಸಿಟಿಯವರು ನನಗೆ ಅಪಾರ್ಟ್ಮೆಂಟೊಂದರ ನಾಲ್ಕನೆಯ ಮಹಡಿಯಲ್ಲಿ ಫ್ಲಾಟ್ ಕೊಟ್ಟಿದ್ದರು. ಇದೇ ಅತಿ ಮೇಲಿನ ಮಹಡಿ ಕೂಡಾ. ನನ್ನ ಫ್ಲಾಟಿಗೆ ಒಂದು… ಮುಂದೆ ಓದಿ…

  • ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ

    ಸತ್ಯವು ಸರಳವಾಗಿರುತ್ತದೆ ಎನ್ನುತ್ತಾರೆ, ಆದರೆ ಸರಳವಾದ್ದೆಲ್ಲವೂ ಸತ್ಯವೇ? ಕೆಲವೆಡೆ ಸರಳೀಕರಣವನ್ನು ನಾವು ಒಪ್ಪುವುದಿಲ್ಲ. ಉದಾಹರಣೆಗೆ, ಕತೆ ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅನುಭವವನ್ನು ಸರಳೀಕರಿಸಿ ಬರೆದ ಬರವಣಿಗೆಗಳು… ಮುಂದೆ ಓದಿ…

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ… ಮುಂದೆ ಓದಿ… →

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ,… ಮುಂದೆ ಓದಿ… →

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು… ಮುಂದೆ ಓದಿ… →

ಕಾದಂಬರಿ

  • ಕೈ ಜೋಡಿಸಿ

    ನಿಮ್ಮ ಬಿಡುವಿನ ವೇಳೆಯಲ್ಲಿ ಕೀಲಿಕರಣ ದೋಶ ತಿದ್ದುಪಡಿಗೆ ಸಹಾಯ ಮಾಡಿ

  • ಮುಸ್ಸಂಜೆಯ ಮಿಂಚು – ೧

    ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ… ಮುಂದೆ ಓದಿ…

  • ವಿಜಯ ವಿಲಾಸ – ಪ್ರಥಮ ತರಂಗ

    ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… ಮುಂದೆ ಓದಿ…

  • ಇಳಾ – ೧

    ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ.… ಮುಂದೆ ಓದಿ…

Copyright © 2023 ಚಿಲುಮೆ. All rights reserved.
Theme: Masonry Grid By Themeinwp. Powered by WordPress.
To the Top ↑ Up ↑