ಕವಿತೆ ಚಂದಿರ ತಿರುಮಲೇಶ್ ಕೆ ವಿJanuary 7, 2017December 25, 2016 ಚಂದಿರನೆಂದರೆ ಐಸ್ ಕ್ರೀಮ್ ಮುದ್ದೆ ಆದುದರಿಂದದು ಯಾವಾಗ್ಲು ಒದ್ದೆ ತಾರೆಗಳಿಗೆಲ್ಲ ಅಲ್ಲಿಂದ್ಲೆ ಸಪ್ಲೈ ನಮಗೋ ಇನ್ನೂ ಬಂದಿಲ್ಲ ರಿಪ್ಲೈ! ಆದರು ನಮಗೆ ಚಂದಿರ ಮುದ್ದೇ! ಈವತ್ತು ಮುದ್ದೇ ನಾಳೆನು ಮುದ್ದೇ ನಾವ್ ಮಲಗೋದು ಅವನನು... Read More