ಗಾಂಧಿ ಮತ್ತು ಪ್ರಸ್ತುತತೆ

ಗಾಂಧಿ ಮತ್ತು ಪ್ರಸ್ತುತತೆ

"If your face is askew don't blame the mirror" (ನಿನ್ನ ಮುಖ ವಕ್ರವಾಗಿದ್ದರೆ ಕನ್ನಡಿಯನ್ನು ದೂರಬೇಡ) -Russia's popular saying. ಗಾಂಧೀಜಿ ಅವರ ಪ್ರಸ್ತುತತೆಯನ್ನು ಕುರಿತು ನಾವು ಎಚ್ಚರಿಕೆಯಿಂದ ಚಿಂತಿಸಬೇಕಾಗಿದೆ. ಇಂದಿನ...

ವಿವೇಕಾನಂದ ಮತ್ತು ಅಂಬೇಡ್ಕರ್ ತೌಲನಿಕ ಚಿಂತನೆ

ಭಾರತದ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟನ್ನು ಅದರ ವಸ್ತುಸ್ಥಿತಿಯಲ್ಲಿ ಅರ್ಧೈಸಿಕೊ೦ಡ ಮಹಾನುಭಾವರಲ್ಲಿ ಪ್ರಮುಖವಾಗಿ ಕಂಡುಬರುವ ಎರಡು ವಿಶಿಷ್ಟ ಶಕ್ತಿಗಳೆಂದರೆ ವಿವೇಕಾನಂದ ಮತ್ತು ಅಂಬೇಡ್ಕರ್. ಈ ದೇಶದ ಧಾರ್ಮಿಕ ಗ್ರಂಥಗಳನ್ನು ಅದರ ನಿಜವಾದ ಅರ್ಥದಲ್ಲಿ...

ಅದ್ವೈತ ಮತ್ತು ಶಂಕರ

"ಅದ್ವೈತ" ಎಂದರೆ ಬ್ರಹ್ಮ ಮತ್ತು ಜೀವಿಗಳು ಬೇರೆ ಬೇರೆಯಲ್ಲ, ಒಲವೇ ಒಂದು ಪ್ರತಿಪಾದಿಸುವ ತತ್ವ. ಅದನ್ನ ಮೊದಲಿಗೆ ಹೆಸರಿಸಿದವರು ಶಂಕರಾಚಾರ್ಯರು. ಶಂಕರ, ಮಧ್ವ ಹಾಗೂ ರಾಮಾನುಜರನ್ನು ದೇವತಾ ಶಾಸ್ತ್ರಜ್ಞರು ಎಂದು ಕರೆಯುತ್ತಾರೆ. ಕ್ರಮವಾಗಿ ಅವರು...

ಪೈಗಂಬರರ ಮಾನವೀಯ ಅಂತಃಕರಣ

ಸೂರ್ಯನ ಸುತ್ತ ಮೋಡಕವಿದು ಮಂಕು ಮಸುಕುವಂತೆ ಮಹಾತ್ಮರ ಸುತ್ತ ಅಂಧ ಅನುಯಾಯಿಗಳು ಸೇರಿ ಅವರ ಪ್ರಖರ ವಿಚಾರಗಳಿಗೆ ಮಸಿಬಳಿದು ಬಿಡುತ್ತಾರೆ. ಜಗತ್ತಿಗೆ ಬಂದ ಎಲ್ಲ ದಾರ್ಶನಿಕರಿಗೂ ಇದೇ ಗತಿಯಾಗಿದೆ. ಅವರ ಮೂಲ ಮಾನವೀಯ ಅಂತಃಕರಣವನ್ನು...

ಕನ್ನಡದ ನೆಲದಲ್ಲಿ ವಿವೇಕಾನಂದರು

ಪರಿವ್ರಾಜಕರಾಗಿ ವಿವೇಕಾನಂದರು ಅಖಂಡಾನಂದರೊಡನೆ ವಾರಣಾಸಿ, ಅಯೋಧ್ಯೆ, ಲಕ್ನೋ, ಆಗ್ರಾ, ಬೃಂದಾವನದ ಮೂಲಕ ಹಿಮಾಲಯಾ ತಪ್ಪಲಿನಲಿಗಿರುವ ಅಲ್ಮೋರಾಕ್ಕೆ ಬಂದರು. ಹಿಮಾಲಯ ಅವರ ಒಳಚೇತನದ ದ್ಯೋತಕವಾಗಿ ಮಹದ್ಗಾಂಬೀರ್ಯದಿಂದ ಎದ್ದು ನಿಂತಿರುವಂತೆ ಕಂಡು ಅಂತರ್ಮುಖಿಗಳಾದರು. ಶ್ವೇತವರ್ಣದಿಂದ ಹೊಳೆವ ಹಿಮಾಲಯದಂತೆ...

ಸ್ವಾಮಿ ವಿವೇಕಾನಂದ-ವಿಶ್ವಸನ್ಯಾಸಿ’

ಜಾಗತೀಕರಣದ ಜಾಲದಲ್ಲಿ ಇಡೀ ವಿಶ್ವ ಸಿಲುಕಿದೆ. ಕೋಮುವಾದ ಪ್ರಪಂಚವನ್ನೇ ಕಬಳಿಸುತ್ತಿದೆ. ಭಯೋತ್ಪಾದನೆ ನಿರ್ಭಯವಾಗಿ ನೆಲೆಯೂರುತ್ತಿದೆ. ಇವುಗಳ ಕಪಿ ಮುಷ್ಠಿಗೆ ಸಿಲುಕಿ ಮನುಕುಲ ತತ್ತರಿಸುತ್ತಿದೆ. ಇಂಥ ಅಪಾಯದ ಕಾಲದಲ್ಲಿ ಇಡೀ ವಿಶ್ವಕ್ಕೆ ವಿವೇಕಾನಂದರ ವಿಚಾರಗಳು ಹಿಂದೆಂದಿಗಿಂತ...

ಬುದ್ಧ -ಮನುಕುಲದ ಬೆಳಕು

ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ವೇದಕಾಲದ ಚಲನಶೀಲವಾದ ವರ್ಣವ್ಯವಸ್ಥೆ ಕಾಲಾನಂತರದಲ್ಲಿ ಜಡಗಟ್ಟಿತು. ಅದು ಕ್ರಮೇಣ ಬ್ರಾಹ್ಮಣ-ಕ್ಷತ್ರಿಯ ಸಂಘರ್ಷಕ್ಕೆ ನಾಂದಿಯುಯ್ತು. ಸಂಘರ್ಷದ ಫಲವಾಗಿ ಕ್ಷತ್ರಿಯರಿಂದ ಉಪನಿಷತ್ತುಗಳ ರಚನೆಯಾಯ್ತು. ಯಾಗ,...

ಶಿಕ್ಷಕರಿಗೊಂದು ಮನವಿ-ಡಾ|| ಅಂಬೇಡ್ಕರ್

ಪ್ರೀತಿಯ ಟೇಚರ್‌ಗೆ ಅಂಬೇಡ್ಕರ್ ಮಾಡುವ ವಿನಂತಿ, ಹೃದಯ ಭಾರದಿ೦ದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಏಕೆಂದರೆ ಜನ ಸಾಮಾನ್ಯರು ಮಾರ್ಗದರ್ಶನಕ್ಕಾಗಿ ಯಾವ ಬುದ್ಧಿವಂತ ವರ್ಗದ ಕಡೆ ಮೊಗ ಮಾಡಿದ್ದಾರೋ ಆ ಬುದ್ಧಿವಂತ ವರ್ಗ...

ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?

ಡಾ" ಅಂಬೇಡ್ಕರ್ ಜನಿಸಿ ಇಂದಿಗೆ ನೂರಾ ಒಂಭತ್ತು ವರ್ಷಗಳು. ಅವರ ಕೊಡುಗೆ ಸ್ಮರಣೀಯವಾದುದು. ಸಮಾನತೆ, ಸರ್ವೋದಯ, ಬ್ರಾತೃತ್ವ ಅವರ ಜೀವನ ಸಂದೇಶಗಳು. ಅವರದು ಬೆಂಕಿಯಲ್ಲಿ ಅರಳಿದ ಜೀವ. ಅನುಭವಸಿದ ನೋವು ಅಪಾರ. ತಿರಸ್ಕರಿಸಿದವರನ್ನು ಪುರಸ್ಕರಿಸಿ,...

ಮಾನವತಾವಾದಿ ಡಾ||ಅಂಬೇಡ್ಕರ್

ಸಮರ್ಥರಾಗಿದ್ದ ಕಾರಣಕ್ಕಾಗಿಯೇ ತುಳಿತಕ್ಕೆ ಒಳಗಾದ ಕೆಲವೇ ಪ್ರಾಮಾಣಿಕ ವಿಚಾರವಂತರಲ್ಲಿ ಎದ್ದು ಕಾಣುವ ಎರಡು ಹೆಸರುಗಳೆಂದರೆ ಡಾ||ಲೋಹಿಯಾ ಹಾಗೂ ಡಾ|| ಅಂಬೇಡ್ಕರ್. ಇಂದಿಗೂ ಇವರ ವಿಚಾರಗಳನ್ನು ಕುರಿತ ಗ್ರಂಥಗಳು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಯಕ್ಕೆ ಒಳಗಾಗದೆ ಇರುವುದನ್ನು, ಗ್ರಂಥಾಲಯಗಳಲ್ಲಿ...
cheap jordans|wholesale air max|wholesale jordans|wholesale jewelry|wholesale jerseys