ನಿತ್ಯ ನಿತ್ಯ ಪಾರಿಜಾತ ಚಂಪ ಮಂದಾರವು ಮರವು ಗಿಡವು ಬೇರ ಬಳಿಗೆ ಸುಮವ ಸಲಿಸಲು ಭೂಮಿ ತಾಯಿ ಬಣ್ಣ ಬಣ್ಣ ದರಳ ನಿವುಗಳ ಮಾಲೆಯೆತ್ತಿ ಪ್ರೇಮದಿಂದ ಮೇಲೆ ಎಸೆವಳು. ವ್ಯೋಮವದನು ಎತ್ತಿ ಜಗಕೆ ನೋಡಿರೆನುವನು...
ಕಲ್ಯಾಣಸೇವೆ ಜೇಬಿನ ಬುಡದಲಿ ಪುಟ್ಟಾಣಿ ಪುರಿಯು ಮೇಲೊಂದಿಷ್ಟು ಗೋಲೀ ಬಳಪ ಮತ್ತೊಂದಿಷ್ಟು ಬಂದ ಬಂದ ಸಣ್ಣತಮ್ಮಣ್ಣ ಪರಾಸು ಪೆಟ್ಲು ಒಳ ಜೇಬಲ್ಲಿ ಕಾಸಿನ ಸಾಲು ಕಳ್ಳ ಜೇಬಲ್ಲಿ ಚಂಡು ದಾಂಡು ಎಡ ಬಲದಲ್ಲಿ ಬಂದ...