ಯಾಕೆ ಬಂದೆ ಯಾಕೆ ನಿಂದೆ ಕಿಟಕಿಯಲ್ಲಿ ಚಂದಿರ ಸನ್ನೆ ಮಾಡಿ ಕರೆಯಬೇಡ ಬೆಣ್ಣೆ ಮಾತಾಡಬೇಡ ಹೋಗಿ ಬಿಡು ಚಂದಿರ ಪಕ್ಕದಲ್ಲಿ ಗಂಡನಿರುವ ತೊಟ್ಟಿಲಲ್ಲಿ ಕಂದನಿರುವ ಅಕ್ಕಪಕ್ಕ ನೋಡಿಯಾರು ನೂರು ಕತೆಯ ಕಟ್ಟಿಯಾರು ಹೋಗಿ ಬಿಡು...
ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯ ಫೈನಲ್‌ಗೆ ನಿರೀಕ್ಷೆಯನ್ನು ಮೀರಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದ್ದರು. ರಂಗನ ತಂಡ ಗೆಲ್ಲುವ ಬಗ್ಗೆ ಬೆಟ್ಸ್ ಶುರುವಾಗಿತ್ತು. ಲೆಕ್ಚರರ್‌ಗಳಲ್ಲೂ ಯಾವ ಅನುಮಾನವಿರಲಿಲ್ಲ. ಆಟ ಆರಂಭವಾಗುತ್ತಲೇ ಶೀಟಿ ಚಪ್ಪಾಳೆಗಳು ಮೊಳಗಿದವು. ರಂಗನಲ್ಲಿದ್ದ ಹಾರ್ಸ್ ಸ್ಟ್ರೆಂಥ್...