
ಜಗತ್ತು ಬದಲಾತು ಬುದ್ದಿಯ ಕಲಿಬೇಕು || ಮಡಿ ಮೈಲಿಗೆಯ ಕೈಬಿಡಬೇಕು ದೆವ್ವ ಪಿಶಾಚಿಯ ಭಯ ಬಿಡಬೇಕು || ಜಾತಿ ಭೇದ ಮರೆತು ಸಹಮತ ತರಬೇಕು ರಾಹು ಗುಳಿಕಾಲಗಳ ಲೆಕ್ಕವ ಬಿಡಬೇಕು || ಹಲ್ಲಿಯ ಶಕುನ ನಂಬಬೇಡಿ ತೀರ್ಥಧೂಪ ನಂಬಿಕೆ ಬಿಡಿ ಆರೋಗ್ಯ ಕೆಟ್ಟರೆ ಆ...
ಪಂಪನ ಶಾಂತಿ ತೋಟದಲಿಂದು ಬರೀ ಕೊಲೆ ಸುಲಿಗೆ ಧರ್ಮ ಇಟ್ಟಿಗೆ ಗುಡಿಯೆಂದು ಸಾಗಿದೆ ಹಿಂಸೆ ಎಲ್ಲಿಗೆ ಛಲದಭಿಮಾನದಲಿ ಬಲೀ ಕುಲವು ಭೂತ ಗಣದ ನರ್ತನ ಕಮರಿ ತ್ಯಾಗ ವೈರಾಗ್ಯವೆಲ್ಲವು ಸಗಿದೆ ಹಿಂಸಾ ಕೀರ್ತನ ಕವಿಕಲಿ ಸವ್ಯಸಾಚಿಯಿಂದ ನಾವು ಕಲಿತದ್ದೇನು ಮನ...














