ಗಡಗಡ
ನಡುಗುವ
ಛಳಿಗೆ ಬೆದರಿದಾಗ
ಬದರಿಯಲ್ಲಿ
ಸುಡುಸುಡು ನೀರು!
*****

Latest posts by ಪಟ್ಟಾಭಿ ಎ ಕೆ (see all)