ಅಪ್ಪನು ಹೊಲದಲಿ ಹೂಡಿದರೆ
ಅವ್ವನು ಅಡಿಗೆಯ ಮಾಡಿದರೆ
ಅಂಗಳದಲ್ಲಿ ನಾ ಆಡಿದರೆ
ಸೂರ್‍ಯನು ಮೂಡಿ
ಹಕ್ಕಿಯು ಹಾಡಿ
ಹಗಲಿರುಳಾಗುವವು
ದಿನಗಳು
ಹೇಗೋ ಹೋಗುವವು
*****

ಕನ್ನಡ ನಲ್ಬರಹ ತಾಣ
ಅಪ್ಪನು ಹೊಲದಲಿ ಹೂಡಿದರೆ
ಅವ್ವನು ಅಡಿಗೆಯ ಮಾಡಿದರೆ
ಅಂಗಳದಲ್ಲಿ ನಾ ಆಡಿದರೆ
ಸೂರ್‍ಯನು ಮೂಡಿ
ಹಕ್ಕಿಯು ಹಾಡಿ
ಹಗಲಿರುಳಾಗುವವು
ದಿನಗಳು
ಹೇಗೋ ಹೋಗುವವು
*****