ಏನೆಂಥ ದುರ್ಗತಿಯು ಬಂದೊದಗಿತಲಾ
ಹೀನವೆನುತಾ ಮಧು ಫಲಕ ಬದಲಾಗಿ ತೃಣ
ಧಾನ್ಯವನೆ ಸಿರಿಧ್ಯಾನವೆನುತಾರೋಗ್ಯವನು
ಕನವರಿಸುತಲದದೇ ದಿನಪನುರಿಯನೇರಿಸುವ
ದಿನಚರಿಯ ಮೋಹ ಮದ್ಯದೊಳಿರಲು – ವಿಜ್ಞಾನೇಶ್ವರಾ
*****