ಎಲ್ಲೆಲ್ಲೂ ಕನ್ನಡ

ಹರಿಯುವ ಹೊಳೆಗಳ ಜುಳುಜುಳು ರವದಲಿ ಕನ್ನಡವಿದೆ ಸಿರಿಗನ್ನಡವು ತುಳುಕುವ ಕಡಲಿನ ಅಲೆ ಮೊರೆತದಲಿ ಕನ್ನಡವಿದೆ ನುಡಿಗನ್ನಡವು ಹಾಡುವ ಕೋಗಿಲೆ ಗಾನದ ಇಂಪಲಿ ಕನ್ನಡವಡಗಿದೆ ಕನ್ನಡವು ಕೂಗುವ ಕಾಜಾಣದ ಮಾಧುರ್‍ಯದಿ ಕನ್ನಡ ತುಂಬಿದೆ ಕನ್ನಡವು ಅಂಬಾ...
ನೆಮ್ಮದಿ

ನೆಮ್ಮದಿ

ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಪಾದಾಚಾರಿಗಳು, ರಸ್ತೆಯ...

ಪ್ರೀತಿಯ ಸೆಲೆ

ಸವಿನುಡಿಯು ತಾಯ್‌ನುಡಿಯು ಸಿಹಿಯಾದ ಜೇನನುಡಿಯು ಕಸ್ತೂರಿ ಶ್ರೀಗಂಧ ಚಂದನದಾನಂದ|| ಮಲೆನಾಡ ಐಸಿರಿಯ ಸೊಬಗಲ್ಲಿ ತೆರೆಯಾದ ಸಹ್ಯಾದ್ರಿ ಉತ್ತುಂಗ ಲೋಕದಾಸೆರೆಯಲ್ಲಿ ಕಾಜಾಣಗಳ ಶೃ ಶ್ರಾವಿತ ಗಾನವಿಹಾರದಲ್ಲಿ ಶ್ರುತಿಯಾಗು ಕಾಣ|| ಮನುಕುಲದ ನವನವೀನತೆಯ ಅಂಗಳದಲಿ ಕೆಳೆಯ ಸಿರಿಯ...