ಬೇಡ ಅಮ್ಮ ಬೇಡ

ಬೇಡ ಅಮ್ಮ ಬೇಡ ಕಾಣದೂರಿನ ಪಯಣಕೆ ತಪ್ಪೊ ನೆಪ್ಪೊ ಹೊಟ್ಟೆಗಿರಲಿ ಮರಳು ನಿನ್ನೀ ಊರಿಗೆ ಮೂಲೆಯಲ್ಲಿ ಒಂಟಿ ಹಣತೆ ಕಣ್ಣು ಸಹಿಸದಾಗಿದೆ ಸುತ್ತ ಕತ್ತಲು ಗಾಢ ಮೌನ ಬದುಕು ಮಸಣ ಆಗಿದೆ ಊರು ಸೇರಿದೆ...

ಇಳೆ-ಮಳೆ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. -ಜಾನಪದ ಗೀತೆ ೧ ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ ಇವಳಿಗಾಗಿ ಇವನೋ ಇವನಿಗಾಗಿ ಇವಳೋ ಋತು ಋತುವಿಗೂ...
ಹೀಗೊಂದು ನಾಯೀಕತೆ

ಹೀಗೊಂದು ನಾಯೀಕತೆ

ಅದೊಂದು ನಿರ್ಜೀವ ಊರು. ಸಂಜೆ ಯಾಗುವಾಗ ಆ ಊರಿಗೆ ರಂಗೇರುತ್ತದೆ. ಶಾಲೆಯ ಹತ್ತಿರದಲ್ಲೇ ಇರುವ ಕಳ್ಳು ಮತ್ತು ಸಾರಾಯಿ ಗಡಂಗುಗಳು ಆಗ ತುಂಬಿ ತುಳುಕುತ್ತವೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೆ ಮುಂದೆ ನೋಡುವವರೂ ಕೂಡ...

ಅಳಲು

ಮೊಬೈಲು ಎಸ್ಸೆಮ್ಮೆಸ್ಸು ಬಂದು ಭಾವಿಸುವರು ರದ್ದಿ ಕಾಗದದಂತೆ ಕೋರಿಯರ್ ಆನ್‌ಲೈನು ಬಂದು ಕೈಗೆ ಕೋಲು ಬಂದಂತೆ ಭಾವಿಸಿ ಸಾಲದು ಎಂಬುದಕೆ ಕಾಯಿನ್ ಬೂತು ವಕ್ಕರಿಸಿದ್ದು ಬಿಟಿ ಬದನೆ ಬಂದಂತೆ ಎನ್ನ ಕುಲಕ್ಕೆ ಆಯಿತು ಸಂಚಕಾರ...