Day: May 2, 2023

ಹೂವಡಿಗಿತ್ತಿ

ನಾದನಾಮಕ್ರಿಯಾ ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ! ೧ ಸಂಪಗೆಯ ಮಲ್ಲಿಗೆಯ ಸೊಂಪು ಸೇವಂತಿಗೆಯ ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ! ಕೆಂಪು-ಬಿಳಿ ತಾವರೆಯ ಸುರಯಿ ಸುರಹೊನ್ನೆಗಳ ಪೆಂಪುವಡೆದರಳುಗಳ ಕೊಳ್ಳಿರಮ್ಮಾ! ಕೊಳ್ಳಿರಮ್ಮಾಽ ಹೂವ […]

ಸುಂದರ ಶ್ರೀಮಂತ

ಸುಂದರ ಶ್ರೀಮಂತ ಶಿಲ್ಪಕಲೆ ಬಲೆಯೊಳು ನಿಂತ ಶ್ರೀ ಚನ್ನಕೇಶವಾ….| ನಿತ್ಯ ನೂತನ ನಿತ್ಯ ಚೇತನ ನಿತ್ಯ ವೈಭವವೀ ದೈವಸನ್ನಿದಾನ| ಗಂಟೆ ಜಾಗಟೆಗಳಿಲ್ಲದ ಅಪರೂಪದ ದೇವಸ್ಥಾನ|| ಕಲೆಯೋ ಇದು […]

ಸುಖ

ಖುಶಿ ಬಸಿದು ಹಿಂಡಿ ಎಸೆದು ಕರುಳ ಕತ್ತಲಲ್ಲಿ ಬತ್ತಿ ಹೊಸೆದು ಕಣ್ಣಹನಿ ಹತ್ತಿಸಿದ ಬೆಳಕಲ್ಲಿ ಹುಡುಕುತ್ತಿದ್ದೇನೆ ಸುಖವೇ ಎಲ್ಲಿ ಹೋದೆ ನೀನೆಲ್ಲಿ ಹೋದೆ? ಹಜ್ಜೆ ಮುಂದಿಟ್ಟಂತೆಲ್ಲ ಗುರುತು […]

ಹೆಣ್ಣು: ಸೌಂದರ್ಯೋದ್ಯಮದ ಸರಕೆ?

ಪ್ರಪಂಚವು ಹಳ್ಳಿಯಾಗುತ್ತಿದೆ. ವಿವಿಧ ಸಮೂಹ ಮಾಧ್ಯಮಗಳು, ವಿಜ್ಞೆನ ಮತ್ತು ತಂತ್ರಜ್ಞೆನಗಳ ಅಭೂತಪೂರ್ವ ಬೆಳವಣಿಗೆ ಇಂತಹ ಕೆಲಸವನ್ನು ಮಾಡುತ್ತಿದೆ. ಪರಿಣಾಮವಾಗಿ, ಜಾಗತಿಕ ನೆಲೆಯಲ್ಲಿ ಯಜಮಾನ ಸಂಸ್ಕೃತಿ ಮತ್ತು ಭಾಷೆಯೊಂದು […]

ಯುಕ್ತಿ

ಶಾಲೆಗೆ ಅಂದು ರಜಾ ರಂಗ ನಿಂಗರಿಗೆ ಮಜಾ ತಂದೆಗೆ ಸಹಾಯ ಮಾಡಲು ಬುತ್ತಿ ಹೊತ್ತು ನಡೆದರು ದಾರಿಯ ಬದಿಗೆ ಹೊಲ ಹಸಿರು ಮುರಿಯುವ ನೆಲ ಭರೋ ಎನ್ನುವ […]