ನನ್ನ ಹಾಡು

ಭೈರವಿ ೧ 'ಬರಿಯೆ ಬಿಸುಸುಯಿಲಿಂದಲೀ ಹಗ- ಲಿರುಳ ಕಳೆಯುವುದೇನು- ಸರಿಯೆ!' ಎನುತೇನೇನೊ ಹಾಡುತ- ಲಿರುವೆನೇಗಲು ನಾನು. ನನ್ನ ಹಾಡುಗಳೆಲ್ಲವಿವು ಮನ- ದನ್ನ ನಿನಗಾಗಿರುವವು; ನನ್ನ ಹಾಡಿನ ವರ್ಣ-ವರ್ಣವು ನಿನ್ನನೇ ಕುರಿತಿರುವುವು; ನಿನ್ನ ನೆನಹನೆ ಮೊರೆವುವು....!...

ಸ್ವಾತಿಯ ಮಳೆ

ಸ್ವಾತಿಯ ಮಳೆ ಹನಿ ಹನಿಯಾಗಿ ನಾನು| ಮುತ್ತಾಗಬಯಸುವೆನು ನಿನ್ನೆದೆಯ ಪ್ರೀತಿಕಡಲಾಳದಲ್ಲಿ| ಹ್ಞೂ ಅನ್ನು ಉಹ್ಞೂ ಅನ್ನು ನಾ ಬಂದಿರುವುದೆ ನಿನಗಾಗಿ ನಿನ್ನ ಹೃದಯದ ಬಾಗಿಲು ತೆರೆಯುವುದೆ ನನಗಾಗಿ|| ಅದೆಷ್ಟೋ ದಿನ ಕಾದಿರುವೆ ನಿನಗಾಗಿ ಈ...

ಚರಿತ್ರೆ

ಚರಿತ್ರೆಯ ಚಂದಿರ ಸುರಿಸಿದ್ದು ಬೆಳದಿಂಗಳಲ್ಲ ಗೆಳೆಯ, ಮಟಮಟ ಮಧ್ಯಾಹ್ನದ ಬಿಸಿಲು. ಈ ಬಿಸಿಲಿಗೊ ನೂರೆಂಟು ಟಿಸಿಲು! ಬೆಳೆಯುತ್ತ ಇಳಿಯುತ್ತ ಭೂಮಿಗೆ ಭೂತ ಬೆಂಗಾಡಿನ ಪಾತಾಳವಾಗುತ್ತ ಪಾತಾಳದೊಳಗೊಂದು ಪುರಾಣವಾಗುತ್ತ ನೋಟದೊಳಗೆ ನುಗ್ಗುವ ನೀರು ಪುರಾಣ ಪುಣ್ಯ...
ಚೆನ್ನವೀರ ಕಣವಿಯವರ ‘ಮೃತ್ಯುಬಂಧ’ – ಒಂದು ಟಿಪ್ಪಣಿ

ಚೆನ್ನವೀರ ಕಣವಿಯವರ ‘ಮೃತ್ಯುಬಂಧ’ – ಒಂದು ಟಿಪ್ಪಣಿ

೧೯೪೯ರಿಂದ ಕಾವ್ಯಕೃಷಿ ಆರಂಭಿಸಿ ಇದುವರೆಗೂ ಹದಿನಾಲ್ಕು ಕವನಸಂಕಲನ ಹೊರತಂದಿರುವ ಚೆನ್ನವೀರ ಕಣವಿ ಅವರದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಇತರ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿಗಳನ್ನು...

ಕಿಟ್ಟು-ಪುಟ್ಟು

ಕಿಟ್ಟು-ಪುಟ್ಟು ಗೆಳೆಯರು ಒಂದು ಬೆಳಗು ಹೊರಟರು ಟಾಮಿ ಮೋತಿ, ಅವರನ್ನು ನಡೆದವು ಬಿಡದೆ ಬೆನ್ನನ್ನು ಇಬ್ಬರೂ ಬೆಟ್ಟವ ಏರಿದರು ಕವಳಿ ಕಾರಿಯ ನೋಡಿದರು ಹಿಂದಿನ ರಾತ್ರಿ ಮಳೆ ಬಂದಿತ್ತು ಗಿಡಗಳ ತುಂಬ ಹಣ್ಣಾಗಿತ್ತು ಗೆಳೆಯರು...
cheap jordans|wholesale air max|wholesale jordans|wholesale jewelry|wholesale jerseys