ಹೆಣ್ಣಿಗೆ ಮನ ಸೋಲದ ಗಂಡುಗಳೇ....... ಇಲ್ಲ ಚಿನ್ನಕೆ ಮನ ಸೋಲದ ಹೆಣ್ಣುಗಳೇ... ಇಲ್ಲ. ಹೆಣ್ಣಿಗೆ ಆಭರಣವೇ ಅಂದ ಗಂಡಿಗೆ ಅವಳ ಸಾಂಗತ್ಯವೇ ಚಂದ ಇಬ್ಬರು ಸೇರಲು ಬಾಳೇ ಬಂಗಾರ ಜೋಡಿಯಾಗಿದ್ದರೆ ಅನುದಿನ ಜೀವನವೇ ಸುಖ-ಸಂಸಾರ...
ಮುಚ್ಚಿದ ಗೂಡಿನ ಬಾಗಿಲು, ಬಾಗಿಲಿಲ್ಲದ ಬೀದಿ ನಡುವೆ ಲೋಕವ್ಯಾಪಾರಕ್ಕೆ ಸಾಕ್ಷಿ ಒಂದು ಅಬ್ಬೇಪಾರಿ ಹೊಸಿಲು. * ಅತ್ತ ಬಾಯ್ದೆರೆದು ಬಿದ್ದುಕೊಂಡಿರುವ ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ ಕ್ಷಣ ಕ್ಷಣವೂ ಮರುಳಾಗಿ ಬೀಳುವ ಅಸಂಖ್ಯ ಬಡಪಾಯಿ ಜೀವಗಳು...
ಒಬ್ಬ ಸಾಹಿತಿಯ ಸಾಹಿತ್ಯ ಕೃತಿಗಳ ಮೇಲೆ ಯಾವ ರೀತಿಯ ಮಿತಿಗಳಿರುವುದು ಸಾಧ್ಯ? ವಿಲಿಯಮ್ ಫಾಲ್ಕ್‌ನರ್‌ನ ಕಥನ ಜೀವನದ ಕುರಿತಾಗಿ ಚಲೋದಾದ ಪುಸ್ತಕವೊಂದನ್ನು (Faulkner's Career: An internal Literary History) ಬರೆದಿರುವ ಲೇಖಕ ಗ್ಯಾರಿ...