Day: February 2, 2023

ಲಾಭವದಾರಿಗೊ? ರಸ ಗೊಬ್ಬರವಿದ್ಯಾಕೋ?

ಗೊಬ್ಬರ ಮತ್ತಾಹಾರವೊಂದೆ ನಾಣ್ಯದೆರಡು ಮುಖ ಅಬ್ಬರಾತುರಂಗಳಿಲ್ಲದದು ಹಸುರಡುಗೆಮನೆಯೊಳಗೆ ಸುಬ್ಬ ಸೂರ್‍ಯನ ಶಕುತಿಯೊಳಚ್ಚಾಗಿ ದೊರಕುವುದುಚಿತದಲಿ ಗೊಬ್ಬರದ ನಕಲಿಯನೆ ಘನವೆನುತೇನು ಪೇಟೆ ಗಬಿನಲಿ ಹಬ್ಬವೋ ನಕಲಿ ತಿನಿಸಿನಲಿ, ನಾಣ್ಯ ಸೀಳುತಲಿ […]

ಹಸಿರು ಮರಗಳು ತೇರು ಎಳೆದಿವೆ

ಹಸಿರು ಮರಗಳು ತೇರು ಎಳೆದಿವೆ ಇಗೋ ನೀಲಿಯ ಮುಗಿಲಲಿ ಶಿಖರ ಸಾಲ್ಗಳು ತಬ್ಬಿ ನಿಂದಿವೆ ಅಗೋ ಧಾರೆಯ ಜಲದಲಿ ಮುಗಿಯಲಾರದ ಮುಗಿಲು ಮುಗಿದಿದೆ ಕ್ಷಿತಿಜ ಓಕುಳಿಯಾಡಿದೆ ಸಿಡಿಲು […]

ನಕ್ಕುಬಿಡು

ನಕ್ಕು ಬಿಡು ಗೆಳತಿ ಅಂಜದಿರು ಅಳುಕದಿರು ನಿರಾಶೆಯಲಿ ಧೃತಿಗೆಡದಿರು ಕಂಗೆಡದಿರು, ಕಷ್ಟಗಳೆದುರು. ಜೀವನವಲ್ಲ ಹೂವಿನ ಹಾಸಿಗೆ ನೋವು ನಲಿವುಗಳ ಒಸಗೆ ತಾಳಿದವನು ಬಾಳಿಯಾನು ಮನನವಾಗಲಿ ಮುತ್ತಿನಂತಹ ಮಾತು. […]

ವಚನ ವಿಚಾರ – ನೀರಿನಂಥ ಮನಸ್ಸು

ಅನೇಕ ತೆರದ ಯೋನಿಮುಖಂಗಳ ಪೊಕ್ಕು ನೀರ್‍ಗುಡಿಯಲೆಂದು ಪೋದಡೆ ಸುಡು ಪೋಗೆಂದು ನೂಂಕಿತ್ತೆ ಜಲ ಅದರಂತಿರಬೇಡಾ ಹಿರಿಯರ ಮನ ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ [೫ನೆಯ […]

ಓಡುತೆ ಬಾ! ಬಾ!

೧ ಮೂಡಣ ದಿಶೆಯಲಿ ಪಡುವಣ ದಿಶೆಯಲಿ ಮೂಡುವ ಅಡಗುವ ರವಿ ಹೊಂಬಣ್ಣವ ಭರದಲಿ, ಹರುಷದಿ ಹೊಗಳುತಲಿರುತಿರೆ ಕವಿಜನರು; ಚೆನ್ನೆಯೆ ನಿನ್ನಯ ಕನ್ನಡಿ ಹೊಳಪಿನ ಕನ್ನೆಯ ಮೇಲಣ ಕೆಂಬಣ್ಣವ […]