ಈ ಭೂಮಿಗೆ ಚಿಗುರೊಡೆಯುವಾಸೆ ಭೂಕಂಪ ಕೊರೆದ ಬಿರುಕುಗಳಲ್ಲಿ ಹಸಿರರಳಿಸುವಾಸೆ ಸುನಾಮಿ ಕೊರೆದ ತೀರಗಳಲ್ಲಿ ಮರವಾಗುವಾಸೆ ಮತ್ತೆ ಮತ್ತೆ ಸೆಪ್ಟೆಂಬರುಗಳು ಬಂದರೂ ವಿಮಾನಗಳು ಢಿಕ್ಕಿ ಹೊಡೆದರೂ ಗಗನವ ಚುಂಬಿಸುವಾಸೆ ಮತ್ತೆ ಮತ್ತೆ ಕಟ್ಟುವಾಸೆ ನಿಲ್ಲದ ಬೆಳವಣಿಗೆಗೆ...
ಕರಗಿದ ಕಾರ್‍ಮೋಡ ಅನುರಾಧ ಶಂಕರರಿಗೆ ಡಿಲ್ಲಿಯಿಂದ ಹೈದರಾಬಾದಿಗೆ ವರ್ಗವಾದ ಸಮಯದಲ್ಲಿ ಅಚಲನೂ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿಳಿದ. ಅನುರಾಧಳೂ ಹೈದರಾಬಾದಿಗೆ ಹೋಗುವ ಮೊದಲು ತಾಯಿ ಮನೆಗೆ ಬಂದಳು. ಈಗಿನ ಅಚಲನ ಚೆಲುವೇ ಬೇರೆ....