ದೇವಕಿಯ ಮೇಲೊಂದು ಕತೆ ಬರೆಯಲು ಕುಳಿತೆ ಗರ್ಭದಲ್ಲಿ ಮಗು ಹೊತ್ತೂ ಹೊತ್ತೂ ಹೆರುವ ಗದ್ದಲದಲ್ಲಿಯೇ ಇದ್ದ ದೇವಕಿ ನಿನಗೆ ಕೇಳಿಸಲಿಲ್ಲವೆ ಆ ಕಂಸನ ಆರ್ಭಟ! ಜೊತೆ ಜೊತೆಗೇ ಶ್ರೀ ಕೃಷ್ಣನ ಅಳು, ಒಳ್ಳೆಯದರ ಜೊತೆ...
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ...
ಆತಂಕ ತಂದ ಅಚಲನ ನಿರ್ಧಾರ ಅಚಲ ಸಂಪಾದಿಸಲು ತಯಾರಾಗಿ ನಿಂತ ಹುಡುಗನೆನ್ನುವ ದೃಷ್ಟಿಯಿಂದ ಅವನನ್ನು ಅವಳು ನೋಡಿರಲೇ ಇಲ್ಲ. ಅವಳ ಮನದಾಳದಲ್ಲಿ ಚಿಕ್ಕ ಅಚಲನೇ ಓಡಿಯಾಡುತ್ತಿದ್ದ. ಕಳೆದ ಮೂರು ವರುಷದಲ್ಲೂ ಅವಳ ಕಣ್ಣ ಮುಂದೆ...