ನಡು ಹಗಲಿನ ಉರಿ ಬಿಸಿಲಿಗೆ ಬೀದಿಯ ಬದಿಯಲ್ಲಿ ನಾನು ನಿಂತಿರುವೆ ನನ್ನ ಹಿಂಬದಿಗೆ ಮರ ಅದರ ನೆರಳು ನನ್ನೆದುರು ನಿಂತಿದೆ ಮರದ ಕೊಂಬೆ ಕಪ್ಪು, ರೆಂಬೆ ಬೂದು ಕಪ್ಪು, ಎಲೆ ಹಸಿರು, ನೀಲ-ಶ್ಯಾಮಲ ಹೂವು...
ಬೇಬಂದಶಾಹಿಯ ನಿಜಾಮರಾಜ್ಯದಲ್ಲಿ ಹಿಂದಕ್ಕೊಮ್ಮೆ ಬಾದಶಹನ ಮೆಹರಬಾನಿಗೆಯಿಂದ ‘ಗೋಮಾಜಿ ಕಾಪಸೆ’ ಎಂಬಾತನಿಗೆ ಮೂರು ಮುಕ್ಕಾಲುಗಳಿಗೆಯವರೆಗೆ ಬಾದಶಾಹಿ ಪದವಿಯು ದೊರಕಿತ್ತಂತೆ! ಆ ಸಮಯಾನುವರ್‍ತಿಯು ಮೂರು ಮುಕ್ಕಾಲುಗಳಿಗೆಯಲ್ಲಿ ಲಕ್ಷಾಂತರ ಜನರಿಗೆ ಇನಾಮುಗಳ ಸನದುಗಳನ್ನು ಮಾಡಿಕೊಟ್ಟನೆಂದೂ, ಅವನು ಹಾಕಿಕೊಟ್ಟ ಇನಾಮುಗಳೇ...