ಊರ್ಧ್ವರೇತಸ್ ಹಾಡಿದರು ವೈದಿಕ ಋಷಿಗಳು ಬೀಳದಿರಲಿ ಎಂದೆಂದೂ ಕೆಳಕ್ಕೆ ಮನಸು ಎಂದು ಮನಸು ಬೀಳುವುದೆಂದರೆ ಸುಮ್ಮನೇ ಗಟ್ಟಿ ಪಿಂಡವೇ ಬಿದ್ದಂತೆ ಅದು ಎದ್ದು ನಿಂತೀ ತೆಂಬ ನಂಬಿಕೆಯಿಲ್ಲ ಎಬ್ಬಿಸಿ ನಿಲ್ಲಿಸುವುದೂ ಕಷ್ಟ ಬೀಳದಿರಲಿ ಮನಸ್ಸು...
ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ ನನ್ನೆಲ್ಲ ವಸ್ತುವೂ ನನಗಷ್ಟೆ ದೊರೆವಂತೆ ಸುಳ್ಳು ಕೈಗಳಿಗೆ ಸಿಗದಂತೆ ಪೆಟ್ಟಿಗೆಯಲ್ಲಿ ಇಡುತಿದ್ದೆ ಎಷ್ಟೊಂದು ಭದ್ರವಾಗಿರುವಂತೆ ? ನೀನು ನನ್ನೆಲ್ಲ ಆಭರಣಕ್ಕೂ ಮೀರಿದವ ಅತಿ ಮೂಲ್ಯ ನೆಮ್ಮದಿ, ಹಿರಿಯ ಕಾಳಜಿ,...
ವಿಲೀನನಾದನು ವೇಣುನಾದದಲಿ ಭೀಷ್ಮ ಇದು ಅವಳೇ ಇರಬಹುದೆ? ಹಾಗೆ ಅಂದು ನನ್ನೆದುರು ನಿಂತು ಮೊದಲ ಬಾರಿಗೆ ನನ್ನನ್ನು ಏಕವಚನದಲ್ಲಿ ಕರೆದು ಪ್ರತಿಜ್ಞೆಯಂತಹ ಮಾತುಗಳನ್ನಾಡಿ ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ಪ್ರವೇಶಿಸಿದಳಲ್ಲಾ, ಆ ಅಂಬೆಯೇ ಹೀಗೆ ಶಿಖಂಡಿಯಾಗಿ...